ಗಣರಾಜ್ಯೋತ್ಸವ

ಗಣರಾಜ್ಯೋತ್ಸವ….ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕಿಂದುಹಬ್ಬದ ಸಂಭ್ರಮ, ೬೦ ವರ್ಷಗಳಾಗಿಯೇ ಹೋಯ್ತಲ್ವೇನಮ್ಮ ಸಂವಿಧಾನ ಶಿಲ್ಪಿಯು ರಚಿಸಿದ ಆ ಕಲಂಗಳಿಗೆ…ಬೆಳಗ್ಗೆ ಎದ್ದು, ಬಿಳುಪಿನ ಉಜಾಲಾ ಉಡುಪು,ಅದೇ ಬಣ್ಣದ, ಕೆಲವೊಮ್ಮೆ ನೀಲಿ ಹೆಚ್ಚಾದ ಶೂ ಧರಿಸಿಜೇಬಿಗೊಂದು ಪುಟ್ಟ ರೋಜ್...