Nov 21, 2011 | ಮರುಬಳಕೆ, ರಿಸೈಕಲ್
Recycled rejoice with ‘New Life’ Uploaded by omshivaprakashಹಳೆಯ ವಸ್ತುಗಳು ಅಟ್ಟ ಬಿಟ್ಟು ಇಳಿಯೋದೆ ಕಷ್ಟ ಬಿಡಿ. ಇನ್ನುಈ ರೀಸೈಕಲ್ ವಿಷಯ ಎತ್ತಿದ್ರೆ ಹತ್ತಾರು ಹಳೆಯ ವಿಷಯಗಳ ಬುತ್ತಿ ಬಿಚ್ಚಿಟ್ಟು, ಅಜ್ಜಿ ತಾತ ಮಾಡ್ತಿದ್ದ ರೀಸೈಕ್ಲಿಂ ಗ್ ನ ಪ್ರಚಾರವೇ ಆಗಿಹೋಗುತ್ತೆ . ಇನ್ನು ಹೊಸ ಸುದ್ದಿ ಕೇಳೋಣ....