Jan 29, 2010 | ಒಪ್ಪು, ತಪ್ಪು, ಮನಸ್ಸು, ಮಾತ್ಯ್, ಮುನಿಸು
ಮುನಿದ ಮನವೇ ಸ್ವಲ್ಪ ನನ್ನ ಮಾತು ಕೇಳೆಯಾ?ನಿಜವಾಗ್ಲೂ ಮನಸ್ಸಿರಲಿಲ್ಲ ನಿನ್ನ ಮನ ನೋಯಿಸಲಿಕ್ಕೆ..ಈಗ ಹೇಳುವ ಕಾರಣವ ನೀನು ಕೇಳಬೇಕೆಂದೇನಿಲ್ಲ್ಲ..ಸ್ವಲ್ಪ ನನ್ನ ಮಾತು ಕೇಳೆಯಾ?….ಸಮಯದ ಪರಧಿಯ ದಾಟಿ ನೆಡೆಯಲಿಕ್ಕಾಗಲಿಲ್ಲಕೆಲಸದ ಮಧ್ಯೆ ಎಲ್ಲರೂ ಕಳೆದೇ ಹೋಗಿದ್ದರಲ್ಲಿ…ಇಲ್ಲೂ ಇಲ್ಲದ, ಅಲ್ಲೂ ಇಲ್ಲದ ತ್ರಿಶಂಕುವಿನಲ್ಲಿ...