Oct 18, 2010 | ಕಂಗಳು, ದಸರಾ, ಪಂಜು, ಪುಟಾಣಿ, ಮಿನುಗು, ಮುದ್ದುದ್ದು, ಸವಿ
Mar 18, 2010 | ಆಸೆ, ಕಿರಣ, ನಕ್ಷತ್ರ, ಬೆಳಗು, ಬೆಳಗ್ಗೆ, ಬೆಳ್ಳಿ, ಮಗು, ಮಿನುಗು, ಶಶಿ, ಸಂಜೆ
ಚಿತ್ರ:- ಪವಿತ್ರ ಹೆಚ್ಮಿನುಗು ನಕ್ಷತ್ರಗಳಿವೆಯಲ್ಲಿಶಶಿಯು ಅವುಗಳ ಮಧ್ಯೆಅಲ್ಲೆಲ್ಲೋ ಉದುರಿದಂತೆ ಧೂಮಕೇತುಮನದಲ್ಲಿ ಮಿನುಗಿತು ಸಣ್ಣ ಆಸೆ!ಬೆಳಗ್ಗೆ ಸೂರ್ಯ ಕಣ್ಬಿಡುವಾಗಬೆಳ್ಳಿ ಕಿರಣಗಳ ಪ್ರಭಾವಳಿಯನ್ನುಕೆರೆಯ ಅಂಗಳದಲಿ ಚೆಲ್ಲಿದಾಗಲೇಆ ಒಂದು ಆಸೆ ಮಿಂಚಿತ್ತು!ಮಧ್ಯಾನ್ಹದ ಬಿಡುವಿನ ಸಮಯದಲ್ಲಿದಿನಾ ನನ್ನಿದುರಾಗುತ್ತಿದ್ದಆ...