ಟೈಪೋ (Typo)

ಏಕಾಗ್ರತೆಯ ಕೊರತೆ,ತಂತ್ರಜ್ಞಾನದೆಡೆ ಸ್ವಲ್ಪ ಹೆಚ್ಚೇ ಒಲವು, ಸ್ವಲ್ಪ ಓವರ್ ಕಾನ್ಫಿಡೆನ್ಸುನಡುವೆ ಜಾರಿತ್ತು ಟೈಪೋ…ಇಂಗ್ಲೀಷಿನಲ್ಲಿ ಕಂಗ್ಲೀಷುಜೊತೆಗೆ ಮುಂದೆ ಬರುವುದನುಕಷ್ಟ ಪಡದೇ ಟೈಪಿಸುವ,ಪ್ರಿಡಿಕ್ಷನ್ನು ಮತ್ತೊಂದು…ಅಚ್ಚು ಒತ್ತಿದ್ದೊಂದು,ಕೊನೆಗೆ ದಕ್ಕಿದ್ದಿನ್ನೊಂದುಮೀರಿತ್ತು ಕಾಲ, ಅದನುಸರಿಪಡಿಸುವುದರ...