Jan 15, 2013 | ಇನ್ನೊಬ್ಬ ದ್ರೋಣಾಚಾರ್ಯ, ಮೈಸೂರು, ರಂಗಾಯನ
ಇನ್ನೊಬ್ಬ ದ್ರೋಣಾಚಾರ್ಯ, a photo by omshivaprakash on Flickr.‘ರಂಗಾಯಣ’ ಮೈಸೂರು ಪ್ರತೀ ವರ್ಷ ಆಯೋಜಿಸುವ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ, ಈ ಬಾರಿ ಮುಂಬೈನ ಮಾಟುಂಗಾ ಕರ್ನಾಟಕ ಸಂಘದ ‘ಕಲಾಭಾರತಿ’ ತಂಡವು, ‘ವನರಂಗ’ದಲ್ಲಿ, ದಿನಾಂಕ 11-01-2013ರಂದು, ಡಾ. ಭರತ್‍ಕುಮಾರ್ ಪೊಲಿಪು’ ಅವರ ನಿರ್ದೇಶನದಲ್ಲಿ...
May 21, 2010 | ಅಭಿಮನ್ಯು, ಅಭೇದ್ಯ, ಕಷ್ಟ, ಕಾರ್ಪಣ್ಯ, ಜೇಡ, ಮೈಸೂರು, ಮೋಕ್ಷ, ಹುಷಾರು
ಎಲ್ಲ ದಿಕ್ಕುಗಳ ಸುತ್ತಿ ಹೆಣೆದುಅಭೇದ್ಯ ಚಕ್ರವ್ಯೂಹದ ಬಗೆಯಸೂರು ಕಟ್ಟುತಿಹುದು ಜೇಡಬದುಕ ಎಲ್ಲ ಕಷ್ಟ ಕಾರ್ಪಣ್ಯಗಳಸುತ್ತ ಕಟ್ಟಿಹುದಿದನುಸುಲಭದ ಮೋಕ್ಷ ಮಾರ್ಗವಲ್ಲವಿದುಬೆಳಗಿನ ಮಂಜಿನ ಹನಿ ಸೆರೆಹಿಡಿದುಮುತ್ತಿನ ಹಾರದಂತೆ ಕಂಗೊಳಿಸಿಆಕರ್ಷಿಸುವುದು ಮತ್ತೊಂದು ಗಳಿಗೆ, ಹುಷಾರುಒಳ ಹೊಕ್ಕಿಯೆ ಇದಲಿ.....
Jan 25, 2010 | ಬೆಳ್ಳಕ್ಕಿ, ಮೈಸೂರು, ರಂಗನತಿಟ್ಟು, ವಿಮಾನ
ಬೆಳ್ಳಕ್ಕಿ ಜೋಡಾಗಿ ಹಾಡಿ ಕುಣಿದಾವೆಬಾನಲ್ಲಿ ತಮ್ಮದೇ ಆಟ ನೆಡೆಸಾವೆಹಾರುತ್ತ, ಹಾಡುತ್ತಾ ಕೂಡಾಗಿ ಜಿಗಿಯುತ್ತ,ಮೂಡಣದಿ ಚಿತ್ತಾರ ಬರೆದಾವೆ…ಕಂದಮ್ಮ ಗಳಿಗೆ ಕಾಳನುಣಿಸ್ಯಾವೆಅವ ನೋಡು, ಎಲ್ಲರೊಳಗೊಂದಾಗಿಆಡ್ಯಾವೆ….ದಿನದಿನವು ಕಾದಾಡ್ವ ಮನುಜ ಜನ್ಮಕೆ ಇವು ದೂರದಲ್ಲೇ ನಿಂತು ತಿಳಿಯ ಹೇಳ್ಯಾವೆ…ಸೂರ್ಯ ಹುಟ್ಟಿದ...