ಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ Oct 1, 2019 | ಕವನ, ರಸ್ತೆಗಳುಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆನಗರವಿಡೀ ಹರಡಿಹವುಮತಭೇದವಿಲ್ಲ ಜೋಕೆ,ಎಚ್ಚರ-ತಪ್ಪಿದಿರೋ ಬಿದ್ದೀರಿ – ಆ ಕಪ್ಪು ರಂಧ್ರಗಳಲ್ಲಿದಸರೆಯ ಆನೆಗಳು ಅಲುಗಿದರೂಸಹಿಸಬಹುದೇನೋಇಲ್ಲಿ ದಿನವೂ ಮೈ ಜುಮ್ಮೆನಿಸುವಸ್ವರ್ಗ ಅಲ್ಲಲ್ಲ… ನರಕದ...