ಕೆಲವೇ ವಾರಗಳ ಹಿಂದೆ ಪರಿಚಯಿಸಿದ ವಚನ ಸಂಚಯ ತಲುಪಿದ್ದು ಎಲ್ಲಿಗೆ?

ಕೆಲವೇ ವಾರಗಳ ಹಿಂದೆ ಪರಿಚಯಿಸಿದ ವಚನ ಸಂಚಯ ತಲುಪಿದ್ದು ಎಲ್ಲಿಗೆ?

ವಚನ ಸಂಚಯ ಜನರಿಗೆ ಪರಿಚಯವಾಗಿ ಇನ್ನೂ ೧೫ದಿನಗಳಾಗಿವೆ ಆದರೆ ಅದು ತಲುಪಿದ್ದು ಎಲ್ಲೆಲ್ಲಿ ಎಂದು ನೋಡಿದಾಗ ಕಣ್ಮುಂದೆ ಬಂದ ಚಿತ್ರಣ ಇಲ್ಲಿದೆ.ದಿನರಾತ್ರಿ ನಮ್ಮ ವೆಬ್‌ಸೈಟ್‌ಗೆ ಹರಿದು ಬಂದ ಟ್ರಾಫಿಕ್ ಕಾಯ್ದ ಗೂಗಲ್ ಅನಲಿಟಿಕ್ಸ್ ಈ ಮೇಲಿನ ಚಿತ್ರಣ ನಮಗೆ ನೀಡಿದೆ. ಪ್ರಜಾವಾಣಿ, ದಟ್ಸ್ ಕನ್ನಡ, ವಾರ್ತಾಭಾರತಿಯಲ್ಲಿ ಬಂದ ಪ್ರಕಟಣೆಗಳು...