ಜಗತ್ತನೇ ಕಿರಿದಾಗಿಸಿದ WWW ಇತಿಹಾಸ – ೧ – ಟೆಕ್ ಕನ್ನಡ

ಜಗತ್ತನೇ ಕಿರಿದಾಗಿಸಿದ WWW ಇತಿಹಾಸ – ೧ – ಟೆಕ್ ಕನ್ನಡ

ಫೆಬ್ರವರಿ ೨೧, ೨೦೧೨ – ಸಂಯುಕ್ತ ಕರ್ನಾಟಕ ಅಂಕಣಮಾರ್ಚ್ ೧೯೮೯ ರ ಮಾರ್ಚ್ ೧೩ ರಂದು  ಟಿಮ್ ಬರ್ನರ್ಸ್-ಲೀ ಪ್ರತಿಪಾದಿಸಿದ ಹೊಸದೊಂದು ತಂತ್ರಜ್ಞಾನದ ಆವಿಷ್ಕಾರ ಇಡೀ ಜಗತ್ತಿನ ದಿಕ್ಕನ್ನೇ ಬದಲಿಸಿತು.  ಮಾಹಿತಿಯನ್ನು ಇತರರೊಡನೆ ವಿದ್ಯುನ್ಮಾನ ವಿಧಾನದಲ್ಲಿ ಹಂಚಿಕೊಳ್ಳಲು ಮುನ್ನುಡಿ ಬರೆದ ಈ...