ಯುವ ಕನ್ನಡ ಬರಹಗಾರರೇ ಇದನ್ನು ಓದಿ

ಅವಧಿಯಲ್ಲಿ :-ನಾಗೇಶ್ ಹೆಗಡೆ ಪ್ರಶ್ನೆ: ಈಗ ಹೇಳಿ, ನಾನು ಯಾರಿಗಾಗಿ ಬರೆಯಬೇಕು?–ನನ್‌ಮನದ ಅನಿಸಿಕೆ:-ಬರವಣಿಗೆ ಮತ್ತು ಭಾಷೆಯ ಮೇಲಿನ ಪ್ರೀತಿ ಇದ್ದು, ತನ್ನ ಜನರ ಹಾಗೂ ತನ್ನ ನೆಲದ ಗೆಲುವನ್ನು ಮೊದಲು ತನ್ನ ಭಾಷೆಯಲ್ಲಿ ಪ್ರಕಟಿಸುವ ಬರಹಗಾರರು ಯಾವುದನ್ನು ರೂಢಿಸಿಕೊಳ್ಳಬೇಕು ಹಾಗೂ ಏಕೆ ಬರೆಯಬೇಕು, ಹೇಗೆ ಬರೆಯಬೇಕು...