Feb 11, 2015 | ಕನ್ನಡ ಸಾಹಿತ್ಯ ಪರಿಷತ್ತು, ಟಿ.ಆರ್. ಅನಂತರಾಮು, ತಂತ್ರಜ್ಞಾನ, ವಿಕಿಪೀಡಿಯ, ವಿಜ್ಞಾನ
ಕನ್ನಡ ಸಾಹಿತ್ಯ ಪರಿಷತ್ ತನ್ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಹೊರತರುತ್ತಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೆಯದಾದ “ವಿಜ್ಞಾನ ತಂತ್ರಜ್ಞಾನ” ಸಂಪುಟ ಶ್ರವಣ ಬೆಳಗೊಳದಲ್ಲಿ ನೆಡೆದ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಶ್ರೀ ಟಿ.ಆರ್....