ಸಮಯವು ಜಾರುತಿಹುದಲ್ಲಕೈಯಲ್ಲಿಟ್ಟ ಬೆಣ್ಣೆ ನೀರಾಗಿ ಸೋರುವ ತೆರದಿನೆನ್ನೆ ತಾನೇ ಶುರುವಾದ ಹೊಸ ವರ್ಷಅದರಲ್ಲಿ ಮುಗಿದ ದಿನಗಳು ಏಳು…ವಾರ ಮುಗಿಯುವ ವೇಳೆ,ಮುಗಿಯುತ್ತಿರುವ ಮಾಸದ ನೆರಳು…ಕೆಲಸವಿಲ್ಲದೆ ಕಳೆದ ರಜೆಯ ನಡುವೆಯೋಚಿಸಿರಲೇ ಇಲ್ಲ ನಾನು..ಕೆಲಸ ಮಾಡಬೇಕೀಗ ಮತ್ತೆಸಮಯದ ಪರಿವೆಯಿಲ್ಲದೆ, ಅಲ್ವೇನು??ಅಯ್ಯೋ,...