ಸಸ್ಯಕಾಶಿಯ ನಡುವೆ

ಸಸ್ಯಕಾಶಿಯ ನಡುವೆ ಒಂದು ಮುಂಜಾನೆನಾಲ್ಕು ಹೆಜ್ಜೆಯ ಹಾಕಿ ಪ್ರಕೃತಿಯ ಸವಿದೆಪಕ್ಷಿ ಸಂಕುಲದ ಚಿಲಿಪಿಲಿಯ ಜೊತೆಗೆನಲಿದಿತ್ತು ಅಳಿಲಿನ ಮರಿಯೂ ಕೆಳಗೆಕಣ್ಣಿಗೆ ತಂಪೆರೆವ ಹೂ, ಚಿಗುರ ಜೊತೆಗೆಅಲ್ಲಲ್ಲಿ ತಂಪೆರೆವ ಎಲೆಗಳ ದಟ್ಟಹೊದಿಗೆಹಸಿರು ಹಾಸಿನ ಗರಿಕೆಯಾ ಸೊಬಗುರವಿಯ ಕಿರಣಗಳೋ ಅದು ತಂದಿತ್ತು ಬೆರಗುಕೆರೆ ನೀರ ನರ್ತನವ ನೋಡಿಯೇ...