May 22, 2011 | ಕಟ್ಟು, ಗಾಳಿ, ಚಿಂತೆ, ನೆನೆದು, ಬಾಗಿಲು, ಬೆಳಕು, ಬೇಸತ್ತು, ಮನೆ, ಸಿಡಿಸುಯ್ದು, ಹಾರು
ಛಾಯಾಗ್ರಹಣ : ಪವಿತ್ರ ಹೆಚ್ಮನೆಯಂತೆಯೇ ತೋರುತ್ತಿದೆಯಲ್ಲಬಾಗಿಲು ಮಾತ್ರ ಕಾಣುತ್ತಿಲ್ಲ…ಪರವಾಗಿಲ್ಲ, ಗಾಳಿ ಬೆಳಕಿನ ಚಿಂತಿಲ್ಲಮಳೆಗಾಲದ ನೀರಿನ ಮೇಳನೆನೆದು ಆನಂದಿಸಿದರಾಯ್ತಲ್ಲ…ಬಿಸಿಲು ಸಿಡಿಸುಯ್ದು ಬೇಸತ್ತರೆಪುರ್ರನೆ ಆಗಸಕ್ಕೆ ಹಾರುವೆ ನಾಇಲ್ಲೇ ನಿಂತು ಅಳುವ ಮನಸ್ಸಿಲ್ಲ…ಕಟ್ಟಿಕೊಳಲೇಕೆ ನಾ ಇನ್ನೊಂದು...