Dec 12, 2010 | ಇ-ಮೈಲ್, ಇಂಟರ್ನೆಟ್, ಸುರಕ್ಷತೆ, ಸೆಕ್ಯೂರಿಟಿ
ಪ್ರಜಾವಾಣಿಯಲ್ಲಿ ೧೨ನೇ ಡಿಸೆಂಬರ್ ೨೦೧೦ ರಂದು ಪ್ರಕಟವಾದ ಲೇಖನನಿನ್ನೆ ರಾತ್ರಿ ಪಾರ್ಟಿಯಲ್ಲಿ ಸಿಕ್ಕವನು ಇಂದು ಬೆಳಗಾಗುವ ಹೊತ್ತಿಗೆ ಲಂಡನ್ ತಲುಪಿರಲು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದ ನಾನು ತಕ್ಷಣ ಅವನಿಗೆ ಫೋನ್ ಮಾಡಿದರೆ ನಿದ್ರೆಗಣ್ಣಿನಲ್ಲೇ ಫೋನ್ ಎತ್ತಿಕೊಂಡು ಬೆಳ್ಳಂಬೆಳಗ್ಗೆ ಏನು ನಿನ್ನ ಕಿರಿಕಿರಿ ಎಂದು...