ಅಲೆಗಳಲ್ಲಿ ತೇಲಿ ಹೋದಾಗ

ಅಲೆಗಳಲ್ಲಿ ತೇಲಿ ಹೋದಾಗ

ಕಳೆದ ದಿನಗಳ ಹಳೆಯನೆನಪುಗಳ ನೆನೆನೆನೆದು ನೀರಿನೆಲೆಯ ಸೆಳೆತಕೆಕಳೆದು ಹೋಗುತಲಿಹಳುತನ್ನ ಇನಿಯನ ಮನೆಯಆ ದಡವ  ಸೇರುವುದು ಹೇಗೆಂದು ಚಿಂತಿಸುತಕಾಲ ಕಳೆದಿಹಳುಈ ಸಂಜೆಗತ್ತಲಲಿ ನೀರ ಜೊತೆ ನೀರೆಯಹತ್ತಾರು ಮಾತುಕತೆ ಮನೆಯ  ಮಾಡಿಹುದುತಂಗಾಳಿ ಜೊತೆ ಸೇರಿಹಾರುವದೋ, ಇಲ್ಲ..ಆ ಮೀನ ಜೊತೆಗೆಈಜಲೆಣಿಸಲೊ ನಾನು?ಪ್ರಶ್ನೆಗಳ...

ಮೂರು ಚುಟುಕು ಮಾತುಗಳು

ನಿದ್ದೆನಿದ್ದೆ ಬರಲಿ ನಿನಗೆದಿನದ ದಣಿವ ಸರಿಸೆಮಲಗು ಚಿನ್ನ ನೀಹೊದ್ದು ಕನಸ ಹೊದಿಕೆಬೆಳಗು ಸೂರ್ಯ ತಟ್ಟುವ ಕದವಬರುವ ಮುಂಜಾನೆಚುಕ್ಕಿ ಚಂದ್ರಮ ಸರಿದುಬೆಳ್ಳಿ ರೆಕ್ಕೆಯ ತೆರೆದುಕಣ್ರೆಪ್ಪೆ ಹಕ್ಕಿಪಕ್ಕಿಗಳ ಜೊತೆಗೆಸುಪ್ರಭಾತದ ಕರೆಗೆಕಣ್ಣರೆಪ್ಪೆಯ ಸರಿಸಿಜಗವ ಕಾಣೋ...
ಸೂರ್ಯಾಸ್ತಮಾನದತ್ತ…

ಸೂರ್ಯಾಸ್ತಮಾನದತ್ತ…

ಹೊಸ ಕ್ಯಾಮೆರಾದಲ್ಲಿ ಸೂರ್ಯನ ಕಡೆಗದನು ಮುಖ ಮಾಡಿ ನೋಡಿದ ಪವಿತ್ರಾಗೆ – ಮೊದಲ ಚಿತ್ರದ ಮೇಲೆ ಹೀಗೊಂದು ಕಾಮೆಂಟುಸೂರ್ಯಾಸ್ತಮಾನದತ್ತ ಒಂದು ನೋಟರಂಗಿನ ರಂಗಸ್ಥಳದಲಿ ಕಾಣುತ್ತಿದೆಯೇ ಮಾಟ….ಇಣುಕಿ ನೋಡಿತ್ತು ನನ್ನ ಹೊಸ ಕ್ಯಾಮೆರಾ,ಸೆರೆ ಹಿಡಿದಿತ್ತು ಜಗತ್ತಿನ ನೀರವ ಸಂಜೆಯ,ನಿದ್ದೆಗೆಟ್ಟು ದಿನವೆಲ್ಲಾ ದುಡಿದ ಜನರ...