ಎರಡು ಚಕ್ರಗಳ ಪ್ರೀತಿ

ಎರಡು ಚಕ್ರಗಳ ಪ್ರೀತಿ

ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ರಂದು ಪ್ರಕಟವಾದ ಲೇಖನ.ಈ ಸೈಕಲ್ ನನ್ನ ಬದುಕಿನೊಂದಿಗೆ ಬೇರುಬಿಡಲು ಆರಂಭಿಸಿದ್ದು, ನನ್ನ ಪುಟ್ಟ ಗೆಳೆಯನೊಬ್ಬನ ಸಹಾಯದಿಂದ ಮನೆಯ ಹಿಂದಿನ ಸೈಕಲ್ ಶಾಪ್‌ನಲ್ಲಿ `ಬಾಡಿಗೆ ಸೈಕಲ್~ ಪಡೆದು ಕಲಿಯಲಿಕ್ಕೆ ಶುರುಮಾಡಿದಾಗ.ನನಗಿಂತ ಚಿಕ್ಕವನಿದ್ದ ಆತ ದಿನಾ ಸೈಕಲ್ ಹೊಡೆದು ಬಂದು ಅಂಗಡಿಯಲ್ಲಿ...