ಹೂ-ದುಂಬಿ ಜೊತೆಯಾಟ Jan 30, 2010 | ದುಂಬಿ, ಹೂಹೂವ ಕಂಡೊಡನೆ ದುಂಬಿತಾ ಬಂದು ಎದೆ ತುಂಬಿಗುಯ್ ಗುಟ್ಟು ತೇಲಾಡಿಮುತ್ತನಿಟ್ಟಿದೆ ನೋಡಿನಾಚಿಕೆಯು ಇದಕಿಲ್ಲನಮ್ಮಂತಲ್ಲವೇ ಅಲ್ಲತನ್ನ ಜೀವನದ ಜೊತೆಗೆಪರಾಗಸ್ಪರ್ಶದ ಕೊಡುಗೆಹೂವಿಗೂ ಗೆಲುವು, ತನ್ನನ್ನಾರೋ ಸ್ವರ್ಶಿಸಿಪೋಷಿಸಿ ಮುತ್ತನಿಟ್ಟಾಗಖುಷಿಯಿಂದರಳಿದೆ ನೋಡಿನಗುಮುಖದ ಚಲುವೆಇದ ಮುಡಿಯೆ ಕೊನೆಗೆಅವಳ ಚಂದಕೆ...