Dec 24, 2009 | Uncategorized
ಪಶ್ಚಿಮ ಘಟ್ಟಗಳ ಮಧ್ಯೆ ಸುತ್ತಿ ಸುಳಿದುಸುಂದರ ಪ್ರಕೃತಿಯ ಮಡಿಲ ಹತ್ತಿ ಇಳಿದುಹಳ್ಳ, ಕೊಳ ಝರಿಗಳ ಕಂಡು ಕುಣಿದುಬಲ್ಲಾಳರಾನದುರ್ಗದ ಮುಂದೆ ಸುಳಿದುಒಣಗಿಸಿದ ಪೊಳ್ಳೆಪೊಟರೆಗಳ ಕಿತ್ತುತಂದು ಅಗ್ನಿ ದೇವನ ಕೃಪೆಯ ಮುಂದುಹಚ್ಚಿದ್ದಾಯಿತು ಸಣ್ಣ ಕುಂಡವೊಂದುಹೊತ್ತಿದ್ದ ಪೊಟ್ಟಣವ ರಾಶಿ ಸುರಿದುಅಡುಗೆ ಮಾಡಿ ಬಡಿಸಿದ್ದಾಯಿತಂದುಜೊತೆ ಜೊತೆಗೆ...
Dec 24, 2009 | Uncategorized
ಪಟಪಟನೆಅಡಿಗಡಿಗೆವಾಚಾಳಿಇವಳೆಂದುತಿಳಿಹೇಳೆರಗಳೆ ಅದುವಲ್ಲ — ಇವಳು ಯಾರು?
Dec 12, 2009 | Uncategorized
ಹರಿವ ನದಿಯ ಮಡಿಲಿನಲ್ಲಿಬೆಳಕನಿಡಿವ ತವಕದಲ್ಲಿ ನೀಲ ಬನದ ನೆರಳಿನಲ್ಲಿ ಹಕ್ಕಿ ಪಕ್ಕಿ ಸೆರೆಯ ಹಿಡಿದುಪಟವ ನೋಡೆ ಮನವು ಮಿಡಿದು ಹೊಸದು ಕನಸ ಕಾಣುವಾಸೆ ಹೊಸದನೇನೋ...
Nov 30, 2009 | Uncategorized
ದಿನ ದಿನವೂ ಯಂತ್ರಗಳ ನಡುವೆಯಾಂತ್ರಿಕವಾಗಿ ಪಯಣಿಸುತಿರುವಾಗಮಬ್ಬಾಗಿ ಉರಿಯುತಿರುವ ಆ ಎಲ್ಲಾಕೊಳವೆ ದೀಪಗಳ ಬಿಟ್ಟುಜಗವನ್ನೇ ತನ್ನ ಸ್ವರ್ಣ ಕಿರಣಗಳಕಾಂತಿಯಿಂದ ಬೆಳಗಿಹೊಸ ದಿನದ ಹೊಸತನವಹೊಸ ಜೀವಗಳಿಗೆ ಅರಿವೀಯ್ವನೇಸರನ ಉದಯವನುಅವನು ಅಸ್ತಂಗತನಾಗುವುದನ್ನೂಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಾಅದೆಲ್ಲೋ ಸಮುದ್ರದ ದಂಡೆಯ ಮೇಲೆದೂರದ ನವ...
Nov 23, 2009 | Uncategorized
ಮಳೆರಾಯ ನಿನಗೆ ನಮೋನಮ:ತಣ್ಣನೆ ಗಾಳಿಗೆ ಮೈಯ್ಯೊಡ್ಡಿ ಕುಳಿತಿದ್ದೆಮೇಘರಾಯನ ಕೃಪೆಗೆ ನಾ ಪಾತ್ರನಾದೆಎದ್ದು ಹೊರಡುವ ಹೊತ್ತಿಗೆ ಸರಿಯಾಗಿಧೋ! ಎಂದು...
Nov 22, 2009 | Uncategorized
ಅಂತರಾಳದಲಿ ಹೊಕ್ಕುಹಳೆಯ ನೆನಪುಗಳ ಕೆದಡಿಅಲ್ಲೆಲ್ಲೋ ಮರೆತಿದ್ದ ಫ್ರೇಮುಗಳ ನೆನೆದುಹನಿದಿತ್ತು ಕಣ್ಣಂಚಲೊಂದು ಮುತ್ತು…- ಆ ಸಣ್ಣ...