ಬದಲಾಗದವರು

ತರತರದ ಅನುಭವಗಳ ಮಧ್ಯೆತರಾವರಿ ಪ್ರಶ್ನೆ ಉತ್ತರಗಳುಬದುಕು ಬದಲಾದರೂನಾವು ಬದಲಾದೇವೆಯೇ…

ಅನಾಮಿಕನ ಮನಸ್ಸು ಹ್ಯಾಕ್ ಆದಾಗ…

ಮನಸ್ಸು ಹ್ಯಾಕ್ ಆದಾಗ..ಹಕ್ಕಿಯಂತೆ ಪಟಪಟ ರೆಕ್ಕೆ ಬಡಿಯುತ್ತಾಹಾರುತ್ತ, ಕುಣಿಯುತ್ತಾ, ಏನೋ ಕಳೆದು ಕೊಂಡಂತೆಎಲ್ಲಿ ಏನಾಯ್ತೋ ಎಂದು ಸುಸ್ತಾಗಿ ಕುಳಿತದ್ದಿದೆ.ಹ್ಯಾಕ್ ಹಾಗದ ಹಾಗೆ ತಡೀಲಿಕ್ಕೆ….ಕಂಪ್ಯೂಟರ್ಗೇ ಗೂಡ್ ಕಟ್ಲಾ,ಇಲ್ಲಾ ಬೇಲಿ ಹಾಕ್ಲಾ ಅಂದ್ರೆ..ಅದೇನು ಬರೀ ಹಕ್ಕೀನಾ?ಹ್ಯಾಕ್ ಆದ್ಮೇಲೆ, ಯಾರು ಹ್ಯಾಕ್...

ಹೀಗೇ ಯೋಚಿಸಿದ್ದು

ಯೋಚನೆ ಮಾಡ್ಬಾರ್ದಂತಿದ್ದೆ…ಯೋಚನೆ ಮಾಡ್ಲೇ ಬೇಕಿದೆ..ಯೋಚನೆ ಯಾಕೆ ಮಾಡ್ದೆ ಅಂತ..ಯೋಚನೆ ಮಾಡಿ ಹೇಳ್ಬಿಡಿ ತಪ್ಪೇನಿದೆ...

ಛಾಯೆ ಹಾಗು ಮಾಯೆ

ಮನಸು ಕನಸುಗಳ ಹೊತ್ತ ಮರುಕ್ಷಣವೆ ನಾನಾದೆ ಕವಿ…ಕವಿಯ ಸ್ಪೂರ್ತಿಯ ಸೆಲೆ ಉಕ್ಕಿ ಹರಿಯಲು ಬೇಕುಆ “ಸ್ಪೂರ್ತಿ” ಎಂಬ ಮಾಯೆ.. ಇಲ್ಲೇ ಎಲ್ಲೋ ಇರುವಅದರ ಛಾಯೆಯಲ್ಲೇ ಸಾಗಿದೆ ನನ್ನ ಕವನಗಳ...

ನಾನಂದುಕೊಂಡಂತೆ

ಮನಸ್ಸು ಹಗುರಾದಾಗ ಸ್ವಚ್ಚಂದವಾಗಿ ಹರಿದಾಡಿದ ಪದಗಳ ಮೇಳ – ಕಾವ್ಯಾಯಣಪದಗಳ ಬಳಗದೊಳಗಣ ಆಟ ಸಧ್ಯಕ್ಕೆ ನನ್ನ ಮನಸ್ಸಿನ ಸ್ವಚ್ಚಂದ...

ದನಿ

ಕರಣ ಕೇಳಿದ ದನಿ ನನ್ನ ಸ್ಥಬ್ದನನ್ನಾಗಿಸಿತ್ತುಕಾರಣವನ್ನು ಮಾತ್ರ ಕೇಳ ಬೇಡಿ..ಶ್ರಾವಣದ ಕೋಗಿಲೆಯ ದನಿಯಂತೆ ಇಂಪುನನ್ನೆದಲ್ಲಿ ತುಂಬಿತ್ತದು...