ನಿಜ ಜೀವನದ ಪುಟ್ಟ ಅನಾವರಣ

ನಿಜ ಜೀವನದ ಪುಟ್ಟ ಅನಾವರಣ

ಜಡತ್ವದ ಹುಸಿ ಮುನಿಸ ಮೆಲ್ಲ ತಟ್ಟಿಚುಮುಚುಮು ಚಳಿಗೆ ಬಿಸಿ ಕಾಸಿಮೈದೂಡವಿ ನಿಂತು ಟೊಂಕ ಕಟ್ಟಿಆಗತಾನೇ ಸೂರ್ಯ ರಶ್ಮಿಯ ಜಳಪಿಸಿದರವಿಯೂ ನಾಚುವಂತೆ, ಬೆವರು ಸುರಿಸುವದಿನಕೂಲಿಯವನಿವ -ಭಿನ್ನವೇನಿಲ್ಲ ನಮ್ಮ ಬಿಳಿ ಕಾಲರಿನ ಕೆಲಸಕ್ಕಿಂತ..ಚಳಿ ಕಾಸಲು ಕೆಪೆಚಿನೊ ಇತ್ಯಾದಿ ಆಡಂಬರದತಡೆಗೋಡೆ ಬಿಟ್ಟು ಹೊರ ಬನ್ನಿ, ಕಾದಿದೆಸಿಟಿ...
ಲೇಖಕಿ ಎ. ಪಿ. ಮಾಲತಿ ಪುಸ್ತಕಗಳ ಡಿಜಿಟಲೀಕರಣದ ಯೋಜನೆ

ಲೇಖಕಿ ಎ. ಪಿ. ಮಾಲತಿ ಪುಸ್ತಕಗಳ ಡಿಜಿಟಲೀಕರಣದ ಯೋಜನೆ

ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳನ್ನು ನಮ್ಮ ಸಂಚಯದ‍ ಪುಸ್ತಕಗಳ ಡಿಜಿಟಲೀಕರಣದ ಯೋಜನೆ ಅಡಿಯಲ್ಲಿ ಡಿಜಿಟಲೀಕರಿಸಿದ್ದೇವೆಂದು ತಿಳಿಸಲು ಹರ್ಷಿಸುತ್ತೇವೆ. ‍‍ಪುಸ್ತಕಗಳು ಆರ್ಕೈವ್ ಡಾಟ್ ಆರ್ಗ್‌ನಲ್ಲಿ ದೊರೆಯುತ್ತವೆ....

ಅದೃಶ್ಯನಾಗಬೇಕು

ಅದೃಶ್ಯನಾಗಬೇಕುಅನಾಮಿಕನಾಗಬೇಕುಅಮೂರ್ತನಾಗಬೇಕುಅನಂತನಾಗಬೇಕು….ಹೀಗೆ ಒಂದಷ್ಟು…

ಗುಟ್ಟು – ಗಮ್ಮತ್ತು

ಆರಿಸಿ ತೂರಿಸಿ ಆಯ್ದುಹರಡಿ ಜರಡಿಯ ಹಿಡಿದುಒಪ್ಪ ಮಾಡಿ ಕಾಸಿ ಕಣಜವತುಂಬಿಸಿ, ಕಾದು ಕೊಪ್ಪರಿಗೆಬರಿದಾಗಿಸದೆ ಹೊಟ್ಟೆ ಬಿರಿವಂತೆತಿಂದು, ಮತ್ತಷ್ಟು ಹಂಚಿಇಹದ ಇರುವನ್ನು ಆಯ್ದುಆಸ್ವಾದಿಸಿ ನಿಟ್ಟುಸಿರ ಬಟ್ಟರೆಜೀವ ಜಗಮೆಚ್ಚಿ ಅಹುದಹುದೆನ್ನುವುದು…ರಟ್ಟೆ ಗಟ್ಟಿಗೊಳಿಸುವ ಕಸರತ್ತುಕಲಿತು ತಾಲೀಮು ನೆಡೆಸುವುದೇಗುಟ್ಟು –...
ಮಿಂಚು ಹುಳುಗಳ ದಂಡು

ಮಿಂಚು ಹುಳುಗಳ ದಂಡು

ಅಧಿಪತಿಯ ಆಗಮನ ನಿರ್ಗಮನದಕಸರತ್ತಿಗೆ ರತ್ನ ಕವಚದ ವಸ್ತ್ರ ಮೇಲೂ ಕೆಳಗೂ ಮಿನುಗು‌ಬೆಳಗಿನ ಅಂಚು…ಮಧ್ಯೆ ಅವೆರಡನ್ನೂ ನೋಡಿ ನಲಿವನಾವು ಮಿಂಚು ಹುಳುಗಳ ದಂಡುಕ್ಷಣ ಮಾತ್ರದ...

ಕೃತಿ‍ಚೌರ್ಯದ ಭಯ

ಕೃತಿ‍ಚೌರ್ಯದ ಭಯ ಅಂದು ಇರಲಿಲ್ಲಗತಕಾಲವ, ಕವಿ ಕೋಗಿಲೆಗಳ‍ ಕಾಡಲಿಲ್ಲ…ಡಿಜಿಟಲ್‍ ‌ಜಗತ್ತಿನಲ್ಲಿ ಡಿಜಿಟೈಸ್ ಮಾಡದೆ‍ಹೆದರುವರಲ್ಲ…‍ಡಿಜಿಟಲ್ ಫೂಟ್ ಪ್ರಿಂಟ್, ಅಂದಿನ ‍ತಾಳೆಗರಿ,‍ಶಾಸನಗಳಿ‍ಗಿಂತ ಕಡಿಮೆ ಏನಲ್ಲಬ್ಲಾಕ್ ಚೈನ್ – ಪ್ರತಿ...