ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ
FUEL Initiative for Kannada, a set on Flickr.Press Releaseಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರಕನ್ನಡ ತಂತ್ರಾಂಶಗಳ ಅನುವಾದದಲ್ಲಿ ಬಳಸಬೇಕಿರುವ ಪದಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉದ್ಧೇಶಿಸಲಾದಂತಹ ಅವಲೋಕನ ಕಾರ್ಯಗಾರವನ್ನು ಜನವರಿ ೨೮ ಹಾಗು ೨೯ ರಂದು FUEL ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನ ಸೆಂಟರ್...
ಅಂತರ್ಜಾಲದಲ್ಲಿ ಕೋಲಾಹಲ
೨೯ ಭಾನುವಾರ, ಜನವರಿ ೨೦೧೨ ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನ:ವ್ಯಂಗ್ಯಚಿತ್ರ ಕೃಪೆ: ಉದಯವಾಣಿಮಾಹಿತಿ ವಿನಿಮಯ ಮಾಡಿಕೊಳ್ಳಲು ಇಂಟರ್‌ನೆಟ್ ೨೧ನೆಯ ಶತಮಾನದ ಆಧುನಿಕ ಜಗತ್ತಿಗೆ ಹೇಳಿ ಮಾಡಿಸಿದ ವೇದಿಕೆ. ಮುಕ್ತವಾಗಿ, ಸರಾಗವಾಗಿ ಯಾವುದೇ ವಿಷಯವನ್ನು ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್,...
FUEL – ಕನ್ನಡ ತಾಂತ್ರಿಕ ಪದಕೋಶದ ಏಕೀಕರಣಕ್ಕೊಂದು ಕಾರ್ಯಾಗಾರ
ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ ...
ಸಂಕ್ರಾಂತಿ ಸಂಭ್ರಮ
(Click on the image to read it easily | ಓದಲು ಸುಲಭವಾಗುವಂತಾಗಲು ಚಿತ್ರದ ಮೇಲೆ ಕ್ಲಿಕ್ ಮಾಡಿ)Sankranti Wishes 2012, a photo by omshivaprakash on Flickr.ಛಾಯಾಗ್ರಹಣ - ಪವಿತ್ರ ಎಚ್ .(http://phjot.com)Via Flickr:Makara Sankranti - Festival of harvesting -...
ಹೆಜ್ಜೆ – ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ
ಎಲ್ಲರಿಗೂ ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎನಿಸುವುದು ಸಹಜ. ಆದರೆ ನಮ್ಮಲ್ಲನೇಕರಿಗೆ ನಾನೇನು ಮಾಡಬಲ್ಲೆ ಎಂಬ ಪ್ರಶ್ನೆ ಕಾಡಿದರೆ, ಮತ್ತಿನ್ನಿತರರಿಗೆ ಎಲ್ಲಿಂದ ಕೆಲಸ ಶುರುಮಾಡಲಿ ಎಂಬ ಪ್ರಶ್ನೆ. ಅದನ್ನೂ ಮೀರಿದರೆ ನನಗೆ ಕಂಪ್ಯೂಟರ್ ಅಷ್ಟುಗೊತ್ತಿಲ್ಲ ನಾನು ಇದರಲ್ಲಿ ಕೆಲಸ ಮಾಡ್ಲಿಕ್ಕೆ ಸಾಧ್ಯ ಇಲ್ಲ ಎಂದು ಕೈಕಟ್ಟಿ...
ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ – ಇಂದು ಮತ್ತು ಮುಂದು
ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳಗೋಷ್ಠಿ - ಆಧುನಿಕ...
೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ಗಂಗಾವತಿ
೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - ಗಂಗಾವತಿಯಲ್ಲಿ ಡಿಸೆಂಬರ್ ೯ ರಿಂದ ೧೧ರವರೆಗೆ ನೆಡೆಯಲಿದೆ. ಸಮ್ಮೇಳನದ ಆಮಂತ್ರಣ ಪತ್ರಿಕೆ ನಿಮಗಾಗಿ ಇಲ್ಲಿದೆ.Open publication - Free publishing - More...
ಹೆಲ್ಮೆಟ್ಟೂ – ಸೀಟ್ ಬೆಲ್ಟೂ – ವೈಪರ್ರು
ದೋ ಅಂತ ಮಳೆ. ಚಳಿ ಚಳಿ ಅಂತ ನಡುಗ್ತಾ ಕುಂತ್ರೆ, ಸೀಟ್ ಬೆಲ್ಟ್ ಸಿಗದೆ ಹೋಯ್ತ್. ಉಫ್ ಅಲ್ಲೇ ಗೊತ್ತಾಯ್ತು, ಹೊಟ್ಟೆ ಹಸಿದಿದೆ ತಿನ್ಬೇಕು, ಇಲ್ಲಾಂದ್ರೆ ಇನ್ನೂ ಬುದ್ದಿ ಕೆಡುತ್ತೆ ಅಂತ... ಸರಿ ಗಣೇಶ್ ದರ್ಶನ್ ಕಡೆ ಮುಖ ಮಾಡಿದ್ರೆ, ಎನೂ ಕಾಣ್ತಿಲ್ಲಾ... ಕಣ್ಮುಂದೆ ಬರೀ ನೀರು. ಛೇ! ವೈಪರ್ ಹಾಕೋದಲ್ವಾ...
ರಿಸೈಕಲ್ ಮಂತ್ರ ಮಾಡಿದ ಜಾದೂ
Recycled rejoice with 'New Life' Uploaded by omshivaprakashಹಳೆಯ ವಸ್ತುಗಳು ಅಟ್ಟ ಬಿಟ್ಟು ಇಳಿಯೋದೆ ಕಷ್ಟ ಬಿಡಿ. ಇನ್ನುಈ ರೀಸೈಕಲ್ ವಿಷಯ ಎತ್ತಿದ್ರೆ ಹತ್ತಾರು ಹಳೆಯ ವಿಷಯಗಳ ಬುತ್ತಿ ಬಿಚ್ಚಿಟ್ಟು, ಅಜ್ಜಿ ತಾತ ಮಾಡ್ತಿದ್ದ ರೀಸೈಕ್ಲಿಂ ಗ್ ನ ಪ್ರಚಾರವೇ ಆಗಿಹೋಗುತ್ತೆ . ಇನ್ನು ಹೊಸ ಸುದ್ದಿ ಕೇಳೋಣ. ನಮ್ಮ...
ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಹ್ಯಾಕ್ ಆದದ್ದಾದರೂ ಹೇಗೆ?
ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್ ನಲ್ಲೊಂದು ದೊಡ್ಡ ಸುದ್ದಿ. ೨ಮಿಲಿಯನ್ ಸಿಟಿಬ್ಯಾಂಕ್ ಗ್ರಾಹಕರ ಅಕೌಂಟುಗಳು, ಹೆಸರು, ಕ್ರೆಡಿಟ್ ಕಾರ್ಡುಗಳ ಸಂಖ್ಯೆ, ವಿಳಾಸ ಜೊತೆಗೆ ಇ-ಮೈಲ್ ಎಲ್ಲವೂ ಹ್ಯಾಕರ್‌ಗಳ ಕೈಗೆ ಸಿಕ್ಕಿವೆ ಎಂದು. ಇದು ಸಾಧ್ಯವಾದದ್ದಾದರೂ ಹೇಗೆ? ಇಲ್ಲಿದೆ ಒಂದು ಸಣ್ಣ ಇಣುಕು ನೋಟ.ಸಿಟಿಬ್ಯಾಂಕ್ ಆನೈಲ್ ಖಾತೆಗೆ ಲಾಗಿನ...
ನೆನಪಿನ ಹಾಳೆಗಳಿಂದ
ಛಾಯಾಗ್ರಹಣ - ಪವಿತ್ರ
ಬೆಳಕ ಪ್ರಭಾವಳಿ ಈ – ದೀಪಾವಳಿ
ಡಿಜಿಟಲ್ ಬೀಗಕ್ಕೆ ನಕಲಿ ಕೀಲಿಕೈ
ಆಗಸ್ಟ್ ೨೭ ರಂದು ಪ್ರಜಾವಾಣಿಯ ಅಂತರಾಳದಲ್ಲಿ ಪ್ರಕಟಗೊಂಡ ಲೇಖನ. ಭಾರತ ಸರ್ಕಾರ ತನ್ನ ಎಲ್ಲಾ ಪೌರರ ವಿವರಗಳುಳ್ಳ ಅತಿ ದೊಡ್ಡ ದತ್ತಸಂಚಯ (ಡೇಟಾ ಬೇಸ್) ಒಂದನ್ನು ರೂಪಿಸಲು ಹೊರಟಿದೆ. ಇದನ್ನು ಆನ್‌ಲೈನ್‌ನಲ್ಲಿ ಬಳಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡುತ್ತೇವೆಂದು ಅದು ಹೇಳಿಕೊಂಡಿದೆ. ಅದು 1024 ಬಿಟ್‌ಗಳ ಎನ್ಕ್ರಿಪ್ಷನ್...
ಹಳೆಯ ನೆನಪುಗಳು ಮತ್ತು ಹೊಸತು ಕನಸುಗಳು
ಛಾಯಾಗ್ರಹಣ - ಪವಿತ್ರ
ವಿಶ್ವ ಛಾಯಾಗ್ರಾಹಕರ ದಿನಕ್ಕೊಂದು ಚಿತ್ರಕವನ
ಬಾಂದವ್ಯದ ಸಂವಹನ – ಗೆಳೆತನ
ಛಾಯಾಗ್ರಹಣ - ಪವಿತ್ರ
ಯುವ ಕನ್ನಡ ಬರಹಗಾರರೇ ಇದನ್ನು ಓದಿ
ಅವಧಿಯಲ್ಲಿ :-ನಾಗೇಶ್ ಹೆಗಡೆ ಪ್ರಶ್ನೆ: ಈಗ ಹೇಳಿ, ನಾನು ಯಾರಿಗಾಗಿ ಬರೆಯಬೇಕು?--ನನ್‌ಮನದ ಅನಿಸಿಕೆ:-ಬರವಣಿಗೆ ಮತ್ತು ಭಾಷೆಯ ಮೇಲಿನ ಪ್ರೀತಿ ಇದ್ದು, ತನ್ನ ಜನರ ಹಾಗೂ ತನ್ನ ನೆಲದ ಗೆಲುವನ್ನು ಮೊದಲು ತನ್ನ ಭಾಷೆಯಲ್ಲಿ ಪ್ರಕಟಿಸುವ ಬರಹಗಾರರು ಯಾವುದನ್ನು ರೂಢಿಸಿಕೊಳ್ಳಬೇಕು ಹಾಗೂ ಏಕೆ ಬರೆಯಬೇಕು, ಹೇಗೆ ಬರೆಯಬೇಕು ಎಂಬುದನ್ನು...
ಎರಡು ಚಕ್ರಗಳ ಪ್ರೀತಿ
ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ರಂದು ಪ್ರಕಟವಾದ ಲೇಖನ.ಈ ಸೈಕಲ್ ನನ್ನ ಬದುಕಿನೊಂದಿಗೆ ಬೇರುಬಿಡಲು ಆರಂಭಿಸಿದ್ದು, ನನ್ನ ಪುಟ್ಟ ಗೆಳೆಯನೊಬ್ಬನ ಸಹಾಯದಿಂದ ಮನೆಯ ಹಿಂದಿನ ಸೈಕಲ್ ಶಾಪ್‌ನಲ್ಲಿ `ಬಾಡಿಗೆ ಸೈಕಲ್~ ಪಡೆದು ಕಲಿಯಲಿಕ್ಕೆ ಶುರುಮಾಡಿದಾಗ.ನನಗಿಂತ ಚಿಕ್ಕವನಿದ್ದ ಆತ ದಿನಾ ಸೈಕಲ್ ಹೊಡೆದು ಬಂದು ಅಂಗಡಿಯಲ್ಲಿ...










