ಮನೆಯ ಕಟ್ಟುವ ಆಸೆಯಿಲ್ಲ

ಮನೆಯ ಕಟ್ಟುವ ಆಸೆಯಿಲ್ಲ

ಛಾಯಾಗ್ರಹಣ : ಪವಿತ್ರ ಹೆಚ್ಮನೆಯಂತೆಯೇ ತೋರುತ್ತಿದೆಯಲ್ಲಬಾಗಿಲು ಮಾತ್ರ ಕಾಣುತ್ತಿಲ್ಲ...ಪರವಾಗಿಲ್ಲ, ಗಾಳಿ ಬೆಳಕಿನ ಚಿಂತಿಲ್ಲಮಳೆಗಾಲದ ನೀರಿನ ಮೇಳನೆನೆದು ಆನಂದಿಸಿದರಾಯ್ತಲ್ಲ...ಬಿಸಿಲು ಸಿಡಿಸುಯ್ದು ಬೇಸತ್ತರೆಪುರ್ರನೆ ಆಗಸಕ್ಕೆ ಹಾರುವೆ ನಾಇಲ್ಲೇ ನಿಂತು ಅಳುವ ಮನಸ್ಸಿಲ್ಲ...ಕಟ್ಟಿಕೊಳಲೇಕೆ ನಾ ಇನ್ನೊಂದು...

ಇದು ಸೋಷಿಯಲ್ ಮೀಡಿಯಾ ಕಾಲ

ಇದು ಸೋಷಿಯಲ್ ಮೀಡಿಯಾ ಕಾಲ

೧೮-ಡಿಸೆಂಬರ್-೨೦೧೦ ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನಚಿತ್ರಕೃಪೆ: ಪ್ರಜಾವಾಣಿಕಳೆದ ಸಹಸ್ರಮಾನದ ಕೊನೆಯ ವರ್ಷದಲ್ಲಿ ಡಾರ್ಸಿ ಡಿ ನುಚ್ಚಿ ಎಂಬ ವಿದ್ಯುನ್ಮಾನ ಮಾಹಿತಿ ವಿನ್ಯಾಸ ತಂತ್ರಜ್ಞೆ, ಲೇಖಕಿ ‘ಫ್ರ್ಯಾಗ್ಮೆಂಟೆಡ್ ಫ್ಯೂಚರ್’ ಎಂಬ ಲೇಖನದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಇಂಟರ್ನೆಟ್‌ನ ಎರಡನೇ ಆವೃತ್ತಿ ಎಂಬರ್ಥದಲ್ಲಿ...

ಪರರ ಕೈಯಲ್ಲಿ ನಮ್ಮಪಾಸ್‌ವರ್ಡ್

ಪರರ ಕೈಯಲ್ಲಿ ನಮ್ಮಪಾಸ್‌ವರ್ಡ್

ಪ್ರಜಾವಾಣಿಯಲ್ಲಿ  ೧೨ನೇ ಡಿಸೆಂಬರ್ ೨೦೧೦ ರಂದು ಪ್ರಕಟವಾದ ಲೇಖನನಿನ್ನೆ ರಾತ್ರಿ ಪಾರ್ಟಿಯಲ್ಲಿ ಸಿಕ್ಕವನು ಇಂದು ಬೆಳಗಾಗುವ ಹೊತ್ತಿಗೆ ಲಂಡನ್ ತಲುಪಿರಲು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದ ನಾನು ತಕ್ಷಣ ಅವನಿಗೆ ಫೋನ್ ಮಾಡಿದರೆ ನಿದ್ರೆಗಣ್ಣಿನಲ್ಲೇ ಫೋನ್ ಎತ್ತಿಕೊಂಡು ಬೆಳ್ಳಂಬೆಳಗ್ಗೆ ಏನು ನಿನ್ನ ಕಿರಿಕಿರಿ ಎಂದು...

ಪೂರ್ಣಚಂದ್ರ

ಪೂರ್ಣಚಂದ್ರ

Uploaded by omshivaprakashಇಂದು ಬಾನಾಗಿತ್ತು ಪೂರ್ಣಚಂದ್ರನರಮನೆ...ಅಲ್ಲಲ್ಲಿ ಮಿನುಗುವ ನಕ್ಷತ್ರಗಳ,ಹೊಳೆಯುವ ಗ್ರಹಗಳ ,ಮೋಡದ ಹಾರಗಳ ಅಲಂಕಾರ... ಅಮ್ಮ ತನ್ನ ಕಂದನಿಗೆ ಮಮ್ಮು ತಿನ್ನಿಸುವಾಗನೀರಿನಲ್ಲಿ ಪ್ರತಿಪಲಿಸಿ ನಗಿಸುವ ಚಂದ್ರನಮ್ಮನ್ನು ತನ್ನೆಡೆಗೆ ಶತಮಾನಗಳಿಂದ ಸೆಳೆಯುತ್ತಲೇ ಇದ್ದಾನೆ. ಅವನ ಮೈಮೇಲೆ ಮಾನವ ಕಾಲಿಟ್ಟು...