ನಮ್ ಪಂಚಾಯ್ತಿ ಕಟ್ಟೆ

ನಮ್ ಪಂಚಾಯ್ತಿ ಕಟ್ಟೆ

ಓದನು ಮುಗಿಸಿ ಹೊರಬಿದ್ರೆ ಸಾಕುನಮ್ಮ ಮಾತು ಶುರುವಾಗುತ್ತೆಕಟ್ಟೆ ಮೇಲೆ ಕೂತ್ಕೊಂಡಿದ್ರೆ ಇತ್ತನೋಡಿದ್ ಊರೇ ಸುಸ್ತಾಗುತ್ತೆ..ನಮ್ದೆ ಒಂದು ಪಂಚಾಯ್ತಿ ಕಟ್ಟೆನಾವೇ ಇಲ್ಲಿ ಎಲ್ಲಾ..ದೇಶದ್ ಸುದ್ದಿ ಮಾತಾಡ್ತೀವಿಕಾಲೆಳೆಯೋದ್ರಲ್ಲಿ ಕಮ್ಮಿ ಇಲ್ಲಕೈಲಿರ್ತಿತ್ತು ಕಡಲೇಕಾಯಿ ಮೊದ್ಲುಈಗ ಲೇಸು, ಕುರುಕುರೆಯಣ್ಣಹಂಚ್ಕೊಂಡು ತಿಂದು, ನೀರು...

ಬೇಕೆನಿಸಿದಾಗ

ನನಗೆ ಮತ್ತೆ ನೀ ಬೇಕೆನಿಸಿದಾಗನೆನಪುಗಳು ನನ್ನ ಸಾಥ್ ಕೊಡುತ್ತವೆನೀ ನನಗೆ ಸಿಗದೆ ದೂರ ಇದ್ದಾಗನೆನಪುಗಳು ನನ್ನ ಸಾಥ್ ಕೊಡುತ್ತವೆನನಸೋ ಕನಸೂ ಕೊನೆಗೆನೆನಪುಗಳು ನನ್ನ ಸಾಥ್...

ಮನಸೇ

ಮನಸೇ

೨ಈ ನನ್ನ ಮನ ನಿನ್ನ ಹೃದಯದ ಮಡಿಲಲ್ಲಿಹಾಯಾಗಿ ವಿಶ್ರಮಿಸುತ್ತಿದೆ ಮನಸೇ....ಆ ನಿನ್ನ ಒಂದೇ ಒಂದು ಕರೆಗಾಗಿ ಕಾಯುತ್ತಿದೆ ...ನಿನ್ನ ಅಪ್ಪಿ ಮುದ್ದಾಡಿ ಜಗದಲ್ಲಿರುವಎಲ್ಲ ಪ್ರೀತಿಯ ನಿನ್ನ ಮೇಲರಿಸುವಾಗನಿನ್ನ ಕಣ್ಣು ಹೇಳುವ ಕಥೆಗಳ ಕೇಳುತ,ನಿನ್ನ ಕೈ ಬೆರಳಿನ ಸಂಚಲನ ನನ್ನನ್ನಾವರಿಸುವಾಗನಿನ್ನ ಲೋಕದ ಸುತ್ತ ನಾ ಹೊಡೆದೆಒಂದು...