ತಿಳಿಯಾಂಗಿಲ್ಲೇನು ನಿಂಗೆ?

ತಿಳಿಯಾಂಗಿಲ್ಲೇನು ನಿಂಗೆ?

ಮಂಚಿಬೆಲೆ ಡ್ಯಾಮ್ ಬಳಿ ಸೆರೆ ಸಿಕ್ಕ ಮೀನುಗಾರ ಕುಟುಂಬದ ಒಂದು ಚಿತ್ರಸೆರೆಹಿಡಿದಿರುವ ಮೀನುಗಾರನ ಅನೇಕ ಮುಖಭಾವಗಳ ಕ್ಷಣಗಳನ್ನು ಒಂದೆಡೆ ಹಾಕಿದರೆ, ಅವನ ದಿನಚರಿ ಶುರುವಾಗುವ ಕಥೆಯೊಂದನ್ನು...

ಒಂದು ಕಪ್ ಕಾಫಿ

ಒಂದು ಕಪ್ ಕಾಫಿ

ಬಿಸಿ ಬಿಸಿ ಕಾಫಿ,ಹೀರಲಿಕ್ಕೂ ಮುಂದೆಕಂಡಿತ್ತು ಆ ನಗುಮುಖದೊಡ್ಡದಾದ ಕಣ್ಣುಗಳುಹಣೆಯಲ್ಲಿ ಬಿಂದಿ,ಗಲ್ಲದ ಮೇಲೊಂದುಸಣ್ಣ ದೃಷ್ಟಿ ಬೊಟ್ಟು,ನೋಡುತ್ತಲೇ ಕಾಫಿ ಹೀರಿ ಮುಗಿಸಿಯಾಗಿತ್ತುಕಿಸೆಗೆ ಕತ್ತರಿ ಜೊತೆಗೆಆಫೀಸಿಗೆ...

ಜೇಡರ ಬಲೆ

ಜೇಡರ ಬಲೆ

ಎಲ್ಲ ದಿಕ್ಕುಗಳ ಸುತ್ತಿ ಹೆಣೆದುಅಭೇದ್ಯ ಚಕ್ರವ್ಯೂಹದ ಬಗೆಯಸೂರು ಕಟ್ಟುತಿಹುದು ಜೇಡಬದುಕ ಎಲ್ಲ ಕಷ್ಟ ಕಾರ್ಪಣ್ಯಗಳಸುತ್ತ ಕಟ್ಟಿಹುದಿದನುಸುಲಭದ ಮೋಕ್ಷ ಮಾರ್ಗವಲ್ಲವಿದುಬೆಳಗಿನ ಮಂಜಿನ ಹನಿ ಸೆರೆಹಿಡಿದುಮುತ್ತಿನ ಹಾರದಂತೆ ಕಂಗೊಳಿಸಿಆಕರ್ಷಿಸುವುದು ಮತ್ತೊಂದು ಗಳಿಗೆ, ಹುಷಾರುಒಳ ಹೊಕ್ಕಿಯೆ ಇದಲಿ.....

ಎಷ್ಟು ಅಂದ್ರೆ

ನಾ ನಿನ್ನ ಎಷ್ಟು ಪ್ರೀತಿಸೀನಿ ಅಂದ್ರೆ....ಪಾವು, ಚಟಾಕು, ಸೇರು, ಕೆ.ಜಿ ಹೀಗೆಎಷ್ಟೇ ತೂಕ ಹಾಕಿದ್ರೂ ಮುಗ್ಯಾಂಗಿಲ್ಲ...ಮಿ.ಲಿ, ಸೆಂ.ಮೀ, ಮೀ. ಕಿ.ಮೀ.. ಅಂದ್ರೂದಾರಿ ಸವೆಯಾಂಗಿಲ್ಲ..ಸಧ್ಯಕ್ಕೆ ನನಗೆ ಹಂಗೆಲ್ಲಾ ಅಳೆಯಾಕ್ ಬರಾಂಗಿಲ್ಲ..ಏನಿದ್ರೂ ಕೆ.ಬಿ, ಎಂ.ಬಿ. ಜಿ.ಬಿ, ಟಿ.ಬಿ , ಪಿ.ಬಿ... ಕೊನೆಗೆ Zಬಿ ಗಟ್ಲೆ ಅಳಿ...

ಸಂಜೆ

ಓಡಿ ಗೂಡ ಸೇರಲಿಕ್ಕಿತ್ತುಬೆಳಗಿನಿಂದ ದಣಿದ ಮನಕ್ಕೆಕೊಂಚ ತಂಪು ಹವಾ ಬೇಕಿತ್ತುಗುಬ್ಬಿ ಗೂಡು ಸೇರಿ ಕಥೆ ಕೇಳುತ್ತಾಹುಣ್ಣಿಮೆಯ ರಾತ್ರಿ ಕಣ್ಮುಚ್ಚಿತಂಗಾಳಿಯಲ್ಲಿ ಮೈಯ್ಯೋಡ್ಡುವ...

ಅಮ್ಮ

ಎದೆ ಹಾಲ ಕುಡಿಸೆನ್ನ ಬೆಳಸಿದ ಹೆಡೆದವ್ವನಿನ್ನ ಋಣವ ತೀರಿಸಲಿ ಹೇಗೆ?ಮೊದಲ ಗುರುವಾಗಿವಿಧ್ಯೆ ಕಲಿಸಿದೆ ನೀನಿನ್ನ ಋಣವ ತೀರಿಸಲಿ ಹೇಗೆ?ತುತ್ತು ಅನ್ನವ ನೀಡಿಹೊತ್ತು ಹೊತ್ತಿಗೆ ಕಾಯ್ದನಿನ್ನ ಋಣವ ತೀರಿಸಲಿ ಹೇಗೆ?ನನ್ನ ಬೇಕು ಬೇಡಗಳದೇವರಿಗೂ ಮೊದಲರಿತು ವರವಾಗಿಸಿದನಿನ್ನ ಋಣವ ತೀರಿಸಲಿ ಹೇಗೆ?ಕಷ್ಟ ಸುಖಗಳ ನಾಲ್ಕುಅನುಭವದ...

ಅಪ್ಪುಗೆ

ಅಪ್ಪುಗೆ

ಹುಟ್ಟುತ್ತಲೇ ಅಮ್ಮನ ಅಪ್ಪುಗೆಯಿಂದತನ್ನ ದೇಹದ ಬಿಸಿಚಳಿಗಳ ಬದಿಗಿಟ್ಟುಜಗತ್ತಿನ ಎಲ್ಲ ತಾಪಮಾನಗಳಿಗೆಅಂಜದೆ ಅಂಬೆಗಾಲಲಿ ನಡೆವೆ ಮಗುಒಡಹುಟ್ಟಿದವರು, ಗೆಳೆಯರೊಡನಾಡಿಅವರ ಪ್ರೀತಿಯ ಅಪ್ಪುಗೆಯಿಂದ ಜೀವಿಸಿ ಜಗವ ಗೆಲ್ಲುವ ಛಲವ ತಮ್ಮಲ್ಲಿ ತುಂಬಿಕೊಳ್ಳುವ  ಮಕ್ಕಳುಬೆಳೆದಂತೆ ಮನಕದ್ದ ಇನಿಯ ಇನಿಯಳಜೀವಕ್ಕೆ ಜೀವವಾಗಿ...