ಮುಸ್ಸಂಜೆ

ಮುಸ್ಸಂಜೆ

ಸಂಜೆ ದೀಪ ಹೊತ್ತಿಸುವ ಹೊತ್ತುಅಲ್ಲಲ್ಲಿ ಬೆಳಗಿದ ದೀಪದ ಜೊತೆಗೆಚಂದಿರನ ಮುಖ ಅರಳಿತ್ತುತಂಗಾಳಿಯ ಆ ಸಣ್ಣ ತೂಗುನನ್ನರಗಿಣಿಯ ಮುಂಗುರುಳಹಣೆಯ ಮೇಲೆ ಆಡಿಸಿತ್ತುಸುತ್ತಲಿದ್ದ ಪ್ರಪಂಚದ ಅರಿವಿಲ್ಲದೆನೀ ಹೇಳುವ ಮಾತು ಕೇಳಲುನನ್ನ ಕಿವಿ ಅರಳಿ ನಿಂತಿತ್ತುನಿನ್ನ ತುಟಿಯಿಂದುರುಳಿದಮಾತಿನ ಮುತ್ತುಗಳ ಎಣಿಸುತ್ತಾನಾ ದಾರಿ ಸವೆಸಿಯಾಗಿತ್ತುನೀ...

ಅಲೆಗಳಲ್ಲಿ ತೇಲಿ ಹೋದಾಗ

ಅಲೆಗಳಲ್ಲಿ ತೇಲಿ ಹೋದಾಗ

ಕಳೆದ ದಿನಗಳ ಹಳೆಯನೆನಪುಗಳ ನೆನೆನೆನೆದು ನೀರಿನೆಲೆಯ ಸೆಳೆತಕೆಕಳೆದು ಹೋಗುತಲಿಹಳುತನ್ನ ಇನಿಯನ ಮನೆಯಆ ದಡವ  ಸೇರುವುದು ಹೇಗೆಂದು ಚಿಂತಿಸುತಕಾಲ ಕಳೆದಿಹಳುಈ ಸಂಜೆಗತ್ತಲಲಿ ನೀರ ಜೊತೆ ನೀರೆಯಹತ್ತಾರು ಮಾತುಕತೆ ಮನೆಯ  ಮಾಡಿಹುದುತಂಗಾಳಿ ಜೊತೆ ಸೇರಿಹಾರುವದೋ, ಇಲ್ಲ..ಆ ಮೀನ ಜೊತೆಗೆಈಜಲೆಣಿಸಲೊ ನಾನು?ಪ್ರಶ್ನೆಗಳ...

ಕವನದ ರಸಪಾಕ

ರಸಕವಳದೆಳೆ ಎಳೆಯಎಳೆದಾಗ ರಸಪಾಕಎಳೆದೆಳೆದು ಸವಿ ಸಾಲುದುಗುಡ ಸರಿಸಾಕ..

ನವಿಲು

ನವಿಲು

ನವಿಲೆ ನವಿಲೆ ನೀನೆಲ್ಲಿರುವೆಕಾಣಲು ನಿನ್ನಹಾತೊರೆದಿರುವೆಜಳ ಜಳ ಸುರಿಯುತಜಿನುಗುವ ಮಳೆಯಲಿಕುಣಿಯುತ ಬರುವೆಸುಂದರ ಚಲುವೆಮಳೆಯಲಿ ನಲಿವುದಕುಣಿಯುವ ನೀನುಕುಣಿವುದ ಕಲಿಸಿದೆಕಾಣೆನೆ ನಾನು!ಸಾವಿರ ಕಣ್ಣಿನ ರೆಕ್ಕೆಯ ಬಿಚ್ಚಿಎಲ್ಲರ ಮನದಿಚಿಟ್ಟೆಯ ಬಿಟ್ಟೆಸಿಗಲೇ ಇಲ್ಲ ವಾರಗಳಾಯ್ತುಹೊಗಿದ್ದೆಲ್ಲಿ ಹೇಳದೆ ನೀನು?ಕಾಣದೆ ನಿನ್ನಇರಲಾರೆನು...

ಓಲೆ

ಓಲೆ

ಬರೆಯಲೊಂದು ಪತ್ರವ ಹಿಡಿದೆ ನಾನು ಲೇಖನಿಆರು ಮಾತು ನೂರು ತೆರದಿ ಮನದಿ ಮನೆಯ ಮಾಡಿದೆಬರೆಯಲೇನು ಷಟ್ಪದಿ ಉಲಿಯಲೇನು ಚೌಪದಿಒಟ್ಟಿನಲ್ಲಿ ಚಿಕ್ಕ ಗುಟ್ಟ ಬರೆದೆ...

ಹಡಗು

ಹಡಗು

ಹೊತ್ತು ಸಾಗಲೆ ನಿನ್ನಹೊಂಬಣ್ಣದ ಹಡಗಿನಲಿಜಗವನರಿಯಲು ಚಿನ್ನನಿನ್ನ ಕಣ್ಣಂಚಿನಲಿ

ವಸಂತದ ಮೇಘವರ್ಷ

ವಸಂತದ ಮೇಘವರ್ಷ

ಜೀವತಳೆದು ಮೊಗ್ಗಾಗಿ,ಹೂವಾಗಿ, ಕಾಯಾಗಿಹಣ್ಣಾಗಿ, ಇತರರಿಗೆಸವಿಯ ಜೇನಾಗಿ ಬೆಳೆದಿರಲುಬೇಸಿಗೆಯ ಬಿಸಿಲಲಿಬಿಸುಸುಯ್ದ ಜೀವಕೆತಂಪನೆರೆವ ವಸಂತದಮೇಘವರ್ಷ ನೀನಾದೆಗೆಳತಿ...ನನ್ನ ಕಂಗಳಂಗಳದಲಿಆನಂದಭಾಷ್ಪದ ಎರೆಡುಹನಿಗಳ ಜೊತೆ, ನನ್ಹೃದಯ ತುಂಬಿ ಬಂತು..ಮರಳುಗಾಡಿನ ಮರಳರಾಶಿಯ ನಡುವೆಸುರಿದ ಎರಡು ಹನಿಗಳಂತೆಆ ನಿನ್ನ ಜೊತೆ ಕಳೆದಕೆಲ...

ಫ್ಲೈಯಿಂಗ್ ಸಾಸರ್

ಫ್ಲೈಯಿಂಗ್ ಸಾಸರ್

ನೆನ್ನೆ ಗುಡುಗು ಮಿಂಚಿನ ನಡುವೆಕಂಡರಿಯದ ಆ ಆಕಾಶಕಾಯ,ತನ್ನ ತಾನೇ ಸುತ್ತುತ್ತಾತನ್ನ ದೀಪಗಳ ಪ್ರಭೆಯಿಂದನೀಲಿ ಬೆಳಕ ಸೂಸುತ್ತಯಾರನ್ನೋ ಹುಡುಕುತ್ತಾಹಾದು ತೇಲಿ ಹೋಗುತ್ತಲಿತ್ತು...ಪೂಚಂತೇ ಹೇಳಿದ ಫ್ಲೈಯಿಂಗ್ ಸಾಸರ್ ಕಥೆನೆನಪಿಗೆ ಬಂದು...ಓ ಇದು ಅದೇ ಇರಬೇಕಲ್ಲಪರಲೋಕದ ಗೂಡಾಚಾರಿಗಳುಏಲಿಯನ್ ಗಳೂ ಇರಬಹುದಲ್ಲಅಥವಾ ಅಮೇರಿಕಾ...

ಉಡುಗೊರೆ

ಉಡುಗೊರೆ

ಚೆಂದದ ಉಡುಗೊರೆಯ ತಂದು"ಇದು ನಿನಗಾಗಿನಾ ಮೆಚ್ಚಿ ತಂದದ್ದು..ಚೆಂದಿದೆ ಅಲ್ಲವೇ?"ನೀ ಕೇಳಿದ ಈ ಪ್ರಶ್ನೆಗೆ ಉತ್ತರಿಸಲಿ ನಾ ಹೇಗೆ?ಉಡುಗೊರೆಯ ನೋಡಿದಾಕ್ಷಣಕಳೆದು ಹೋಯ್ತಲ್ಲ ನನ್...

ನಾ ಮೋಸ ಹೋದದ್ದೇಕೆ?

ನಾ ಮೋಸ ಹೋದದ್ದೇಕೆ?

ಬೆಳದಿಂಗಳ ರಾತ್ರಿ ಬರುವ ಚಂದಿರನಕ್ಯಾಮೆರಾದಲ್ಲಿ ಸೆರೆಹಿಡಿಯುವ ಬಯಕೆಇಂದೇಕೋ ಅದು ಹೆಚ್ಚಾಗಿ ತಲೆ ಮೇಲೆತ್ತಿದೆಮರದ ಮಧ್ಯದಲ್ಲಿ ಕಂಡ ಆ ಬೆಳ್ಳಗಿನ ವಸ್ತುನನ್ನೇ ಕದ್ದು ನೋಡುತ್ತಿರುವ ಶಶಿಯಂತಿತ್ತುಓ! ಇಲ್ಲೇ ಇದ್ದೀಯ ಎಂದು ಸೆರೆ ಹಿಡಿದೆಬೀದಿ ದೀಪದ ಮೋರೆಗೆ ಮಾರಿ ಹೋದ ನಾನುಅದನ್ನೇ ಸೆರೆ ಹಿಡಿದು ಮೋಸ ಹೋದೆ...ಇದೇ ಅನಾಲಜಿಯನ್ನ...

ನೀ ನಕ್ಕಿದ್ದೇಕೆ?

ನೀ ನಕ್ಕಿದ್ದೇಕೆ?

ಆ ತುಂಟ ನಗುತಿಳಿನೀರ ಮೇಲೆಅಲೆಗಳನ್ನೆಬ್ಬಿಸಿದೆಆ ತುಂಟ ನಗುಮನದ ಮೂಲೆಯಲ್ಲಿಕಲರವವ ಕೇಳಿಸಿದೆಆ ತುಂಟ ನಗುಅಲುಗದ ನನ್ನತಟ್ಟಿ ತೂಗಿಸಿದೆಆ ತುಂಟ ನಗುನಗದೇ ಇದ್ದನನ್ನೂ ನಗಿಸಿದೆಆ ತುಂಟ ನಗುಒಂದು ಪ್ರಶ್ನೆಯನ್ನುತೂರಿ ಬಿಟ್ಟಿದೆ..- ನೀ ನಕ್ಕಿದ್ದೇಕೆ?ಚಿತ್ರ:- ಪವಿತ್ರ...

ಸೂರಿನಡಿ

ಸೂರಿನಡಿ

ಪ್ರತಿ ಮನೆಯ ಸೂರಿನಡಿಇರಲಿ ಸಣ್ಣದೊಂದು ಬೆಳಕ ಬಿಂಬ!ಮಬ್ಬಿನಲಿ ಅಳುವ ಮಕ್ಕಳ ಸಂತೈಸಲಿಕ್ಕೆನಾಳಿನ ಕನಸುಗಳ ಕಟ್ಟುವಕಂದಮ್ಮಗಳ ಓದಿಗೆದುಡಿದು ದಣಿದು ಬಂದ ದೇಹಕೆತಂಪನೆ ಗಾಳಿ ಬೀಸಲಿಕ್ಕೆಬೆಳಗಿನಿಂದ ಹಸಿದಿರುವ ಹೊಟ್ಟೆಗೆ ಊಟ ಬಡಿಸಲಿಕ್ಕೆನಿದ್ರಿಸುವ ಮುನ್ನ ಗುಂಯ್ ಗುಡುವಸೊಳ್ಳೆ ಓಡಿಸಲಿಕ್ಕೆನಿಲ್ಲದು ಈ ಪಟ್ಟಿ...ಶಿವನ...

ಮರಿ ಬೆಳ್ಳಕ್ಕಿ

ಮರಿ ಬೆಳ್ಳಕ್ಕಿ

BABY STORK Originally uploaded by Palachandraರೆಕ್ಕೆ ಬಡಿಯುವ ತೆರವಅಮ್ಮನ ಮುದ್ದಲಿ ಕಲಿತೆಹೆಕ್ಕಿ ತಿನ್ನುವ ಪರಿಯಕಾಲ ಊರಿ ಕಲಿತೆ