ಹೀಗೊಂದು ಪ್ರಶ್ನೆ
ಎದ್ದೊಡನೆ ಹೊರಗಿನ ಮಬ್ಬಿನಲಿಎರಡೆಜ್ಜೆ ಇಟ್ಟು ರಸ್ತೆಯ ಸುತ್ತಮುತ್ತಬಸ್ ಸ್ಟಾಂಡಿನ ಆ ಸೂರಿನ ಕೆಳಗೆಬಸ್ ಹೊಳಹೊಕ್ಕ ನಂತರಹೊರಗಿನ ಚಕ್ರದ ಮೇಲಿನ ಮನೆಗಳಲ್ಲಿಮತ್ತಾವುದೋ ಮನೆಯಂಗಳದಲ್ಲಿಗೆಳೆಯನ ಮದುವೆಯ ಸಂಭ್ರಮದ ಮಧ್ಯೆಕಚೇರಿಯ ಒಳಹೊರಗೆಕೆಲಸ ಬಿಟ್ಟು ನೆಡೆದ ಮಾಲ್ ಗಳ ಬಳಿಎಲ್ಲವನ್ನೂ ಸ್ವಲ್ಪ ದೂರವಿಟ್ಟು ನೆಡೆದದೇವಸ್ಥಾನದ...
ಚಿಟ್ಗುಬ್ಬಿ
ಚಿತ್ರ:- ಅರವಿಂದಚಿಟ್ಗುಬ್ಬಿ ನಾಮಕರಣ :- ರವಿಚಿಟ್ ಚಿಟ್ ಅಂತ ಚಿಟ್ಗುಬ್ಬಿಕೂತಿತಲ್ಲಿ ಸುಸ್ತಾಗಿ...ಕಾಳಿಗೆ ಕಾದು ಕುಂತಿತ್ತುಕ್ಯಾಮೆರ ಸೆರೆಯಲಿ...
ಹೀಗೇ ಬರೆಯುತ್ತಿರಿ ನೀವು
ಹೀಗೇ ಬರೆಯುತ್ತಿರಿ ನೀವುಕನ್ನಡದಲ್ಲಿ...ಮತ್ತಿಷ್ಟು ಕಥೆಯ ಹೆಣೆಯುತ್ತಿರಿಕನ್ನಡದಲ್ಲಿ...ನಿಜ ಜೀವನದ ಪುಟಗಳ ಸೇರಿಸುತ್ತಿರಿಕನ್ನಡದಲ್ಲಿ...ಯಾರೋ ಓದಲೇ ಬೇಕೆನ್ನದೆ ಬರೆಯುತ್ತಿರಿಕನ್ನಡದಲ್ಲಿ...ಯಾರೋ ನಕ್ಕಾರು ಎಂದು ನಿಲ್ಲಿಸದಿರಿ ಬರೆಯುವುದಕನ್ನಡದಲ್ಲಿ...ನಿಮ್ಮ ನೆನಪಿನ ಮೆರವಣಿಗೆ ಸಾಗಲಿ ಸರಾಗವಾಗಿಕನ್ನಡದಲ್ಲಿ...ಬರೆದು...
ಮೊದಲ ಮೊದಲು
ಇದು ಮೊದಲಲ್ಲ, ಮೊದಲ ಮೊದಲುಪದಗಳ ಆಟವಲ್ಲ ನೆನಪ ಹೊನಲುಇನ್ನೂ ಮಬ್ಬಿದೆ, ಕಾದಿರುವೆ ಸೂರ್ಯನಹುಟ್ಟನ್ನು.. ಕಾಣುವುದು ಬಹಳಿದೆಇದು ಬರೀ...
ಚಿಗುರು
ಎಳೆ ಎಳೆ ಚಿಗುರೆಅರಳಲೆ ಚಿಗುರೆಅರಳುತ ನೀನುನಗೆಲೇ ಚಲುವೆ...ಚಿತ್ರ: ಅರವಿಂದ
ಚೌಕಾಬಾರ
Chowkabara | ಚೌಕಾಬಾರ Originally uploaded by omshivaprakashಚೌಕಾಬಾರ ಆಡಿ ನೋಡುಚೌಕದ ಮನೆಗಳ ಎಣಿಸಿ ನೋಡುಮನೆಯಿಂದ ಮನೆಗೆ ಜಿಗಿಯುತ ನೀನುಒಂದು ಎರಡು ಎಣಿಸಿ ನೋಡುರಾಜ್ಯಗಳನ್ನೇ ಕಬಳಿಸಿದರಂತೆಭಾರತ ಯುದ್ದಕೆ ಕಾರಣವಿದಂತೆಶಕುನಿ ಮಾಮನು ನಿಷ್ಣಾತನಂತೆನೀನೂ ದಾಳವ ಹಾಕಿ ನೋಡುದಾಳಗಳೆಸುಯುತ ಚೌಕಕೆ ಹಾರುತಮೇಲಿದ್ದವನ ಮನೆಗೆ...
ರಾಮದೇವರ ಬೆಟ್ಟದ ಮಡಿಲಲ್ಲಿ
ಚಿತ್ರ: ಪವಿತ್ರ. ಹೆಚ್ರಾಮದೇವರ ಬೆಟ್ಟದ ಮಡಿಲಲ್ಲಿಕುಳಿತ ಮೂರ್ವರ ಮನವುರಾಮನ ನೆನೆಯುತ್ತಿತ್ತೋ?ರಾಮದೇವರ ಬೆಟ್ಟದ ಮಡಿಲಲ್ಲಿಕುಳಿತ ಮೂರ್ವರ ಹೃದಯಏತಕ್ಕೆ ಹಪಹಪಿಸುತ್ತಿತ್ತೋ?ರಾಮದೇವರ ಬೆಟ್ಟದ ಮಡಿಲಲ್ಲಿಕುಳಿತ ಮೂರ್ವರ ದನಿಯಲ್ಲಿರಾಮಾಯಣ ಮಾರ್ಧನಿಸುತ್ತಿತ್ತೋ?ರಾಮದೇವರ ಬೆಟ್ಟದ ಮಡಿಲಲ್ಲಿಕುಳಿತ ಮೂರ್ವರ ಜಪದಕೊನೆಗೆ...
ಊಟದ ಗಳಿಗೆ
ಮಟ ಮಟ ಮಧ್ಯಾನ್ಹಊಟದ ಗಳಿಗೆಹೊರಟೆನು ಹೊರಗೆಬರಿ ಹೊಟ್ಟೆಯ ಕರೆಗೆಮನೆಯೂಟವು ಸಿಗದುನೆನೆದರು ನೀನುಚೆಂದದ ಹೋಟೆಲ್ಸಿಗುವುದೊ ನೋಡುನಾಲ್ಕಾಸ್ ಸುರಿದುಊಟವ ಮಾಡುಸಾಗದು ಬದುಕುಬರಿ ಹೊಟ್ಟೆಯ ಜೊತೆಗೆಮ್ುಷ್ಟಾನ್ಹವು ಸಿಕ್ಕರೆನಿನದೇ ಪುಣ್ಯಹೊಟ್ಟೆಯು ಕೆಡದಿರೆನೀನೇ...
ರತ್ನನ್ ಪರ್ಪಂಚದಾಗೊಂದು ಸುತ್ತು
ರತ್ನನ್ ಪದಗಳ ಕೇಳಿ ನನ್ಗೆಮತ್ನಾಗ್ ತೂರ್ದಂಗಾಯ್ತು..ಕೂತಲ್ಲಿಂದ್ಲೇ ಜೋರಾಗ್ ನಗ್ತಾನನ್ ಮನ್ದ ಕದ್ವ ತಟ್ದಾಂಗಾಯ್ತು...
ಮೋಡದ ಜೊತೆಗೆ
Alone, originally uploaded by Anil Ramesh.ಅಲ್ಲೇ ನನ್ನ ಹಳ್ಳಿಯ ಪಕ್ಕದ ಏರಿಯ ಮೇಲೆಮರವೊಂದು ಮೋಡದ ಜೊತೆಗೆ ಮಾತಾಡಿತ್ತುಮಳೆ ತರ್ಲಿಕ್ಕೆ ಬಂದೇನೋ ಮಾರಾಯ?ಅತ್ವಾ ಹಾಗೆ ಸುತ್ತ್ತಾಕ್ ಹೋಗ್ಲಿಕ್ಕೊ?ಗಾಳಿ ಬರಾಂಗಿಲ್ಲಲ್ಲೋ ನನ್ ದಿನಾ ಕರ್ದು ಬರ್ಲಿಕ್ಕೆಹೇಳಿದ ಮೋಡಣ್ಣ, ಅವನ ಕಣ್ಣಲ್ಲೂ ನೀರು ಹನಿಲಿಕ್ಕಿಲ್ಲಆದ್ರೂ...
ಅಮ್ಮನ ಕೈ ರುಚಿ
ಹೊಟ್ಟೆಗೆ ಬಿತ್ತು ರೊಟ್ಟಿಯ ಚೂರುಚುರು ಚುರು ಉದರಕೆ ತಂಪನೆ ನೀರುಮಜ್ಜಿಗೆ ಜೊತೆಯಲಿ ಉಪ್ಪಿನಕಾಯಿಹಪ್ಪಳ, ತುಪ್ಪ, ಪಲ್ಯದ ಜೊತೆಗೆಗಸಗಸೆ ಪಾಯಸ ಗಟಗಟ ಕುಡಿಯೆಕಂಡಿತು ನಾಲಗೆ ಅಮ್ಮನ...
ವಿಲ್ ಯೂ ಬಿ ಮೈ ವ್ಯಾಲೆಂಟೈನ್
ಹೊಳೆವ ಚಂದ್ರನ ದಿನವು ಚುಂಬಿಸಿಮಿನುಗು ನಕ್ಷತ್ರಗಳ ಜೊತೆ ನಲಿದುಸುಡುವ ಬೇಸಿಗೆಯಲ್ಲಿ ತಂಪ ಕಂಡುಅದೃಶ್ಯ ಶಕ್ತಿಯ ಇರುವನ್ನನುಭವಿಸಿರುವೆಸೃಷ್ಟಿಯ, ಮುಗಿಲೆತ್ತರದ ಗಿರಿಶಿಖರಗಳ ಕಂಡಿರುವೆಪ್ರೇಮಾಮೃತವನ್ನು ಪವಿತ್ರ ಗಂಗೆಯಲ್ಲಿ ಸವಿದಿರುವೆಉತ್ಕಟ ಬಯಕೆಯ ಉಕ್ಕಿಸುವ ತುಟಿಯ ಕಂಡಿರುವೆಪತಂಗವಾದ ಅಭಾಸವಾಗಿದೆ, ನೂರಾರುಸಲ...
ಮಹಾ ಶಿವರಾತ್ರಿ
Ohm Namah Shivaaya, originally uploaded by omshivaprakash.ಪಂಚಾಕ್ಷರಿ ನುಡಿಯುತಜಗವನು ಮರೆತುಶಿವನನು ನೆನೆಯೋಶಿವರಾತ್ರಿಯು ಇಂದುಬಿಲ್ಪತ್ರೆಯ ನಿಟ್ಟುಪೂಜೆಯ ಮಾಡುಶಿವನೊಲಿವನು ನಿನಗೆಶಿವರಾತ್ರಿಯು ಇಂದುಸಿದ್ದಾರೂಡನು ಈ ಶಿವನಯ್ಯನಿದ್ದೆಯ ಮಾಡದೆ ನೀನು ಇರಯ್ಯಜಾಗರಣೆ ಜೊತೆ ಜಪವನು ಮಾಡುಶಿವನೊಲಿವನು ಶಿವರಾತ್ರಿಯು...
ಮಳೆಗಾಲದ ಸಂಜೆ
On a rainy day, originally uploaded by omshivaprakash.ಮಳೆಗಾಲದ ಆ ಒಂದು ಸಂಜೆನೀರು ಸೋರುತ್ತಿತ್ತು ಮಾಡಿಂದನೀರು ಸೋರುತ್ತಿತ್ತುನೆನಪ ಮಾಡುತ್ತಿತ್ತು ಆ ದಿನಗಳಸೋರುತ್ತಿದ್ದ ಮನೆಯಂಗಳದಿನಿಂತು ಮೀಯುತ್ತಿದ್ದೆ ನಾಇಂದು ಸುರಿವ ನೀರು ನನ್ನ ತೋಯುತ್ತಿಲ್ಲಾ...ಬದಲಿಗೆ ಅದ ಕಂಡುಕಿರಿಯುತ್ತಿರುವೆ ನಾ ಹಲ್ಲ ನೀರನ್ನೇ ಸೆರೆ...
ನೀರ್ ನಡಿಗೆ
CSC_4040, originally uploaded by Palachandra.ನೀರಿನ ಆಳವರಿವ ತವಕವೋನೀರ ಮೇಲ್ ನೆಡೆವ ತುಡಿತವೋನೀರಿನೊಳಾಡುವ ಮೀನ ಬಯಕೆಯೋಪಾಲನಿಗೆ ಅದ ನೋಡುವ ಮನುಜನಿಡಿವಾಸೆಚಿತ್ರ:...
ಸೂರ್ಯಾಸ್ತಮಾನದತ್ತ…
ಹೊಸ ಕ್ಯಾಮೆರಾದಲ್ಲಿ ಸೂರ್ಯನ ಕಡೆಗದನು ಮುಖ ಮಾಡಿ ನೋಡಿದ ಪವಿತ್ರಾಗೆ - ಮೊದಲ ಚಿತ್ರದ ಮೇಲೆ ಹೀಗೊಂದು ಕಾಮೆಂಟುಸೂರ್ಯಾಸ್ತಮಾನದತ್ತ ಒಂದು ನೋಟರಂಗಿನ ರಂಗಸ್ಥಳದಲಿ ಕಾಣುತ್ತಿದೆಯೇ ಮಾಟ....ಇಣುಕಿ ನೋಡಿತ್ತು ನನ್ನ ಹೊಸ ಕ್ಯಾಮೆರಾ,ಸೆರೆ ಹಿಡಿದಿತ್ತು ಜಗತ್ತಿನ ನೀರವ ಸಂಜೆಯ,ನಿದ್ದೆಗೆಟ್ಟು ದಿನವೆಲ್ಲಾ ದುಡಿದ ಜನರ...
ಸಲೂನಿನ ಒಳಗೊಂದು ತಾಸು
ಕರಡಿಯ ಕೂದಲಿಗಿಂತಲು ದಟ್ಟಇತ್ತದು ತಲೆಯ ಮೇಗಣ ಸುತ್ತಕಡಿದದನೆಸೆಯಲು ನನಗಾದ್ ಆಸೆಕರೆದೊರಟಿತ್ತೆನ್ನ ಸಲೂನಿನ ಕಡೆಗೆನಾಲ್ಕು ಗೋಡೆ ನಡುವಿನಲೊಬ್ಬನಿಂತಿದ್ದ, ಜೊತೆಗೆ ನಿಲುಗನ್ನಡಿ ಸುತ್ತಕಟ ಕಟ ಕತ್ತರಿ ಜಳಪಿಸಿ ಆತಬನ್ರಿ ಕೂಡಿ....ನನಗೆ ಕೇಳಿಸಿತ್ತಇವನಾರೋ ತಿಳೀದು ನನಗೆಹಳಬರ ಬಾಯಿಗೆ ಕೆಳವರು ಇವರು ಇವರಲೂ ಇಂದು ಕೆಲ...
ಜ್ವರದ ನೆರಳು
ಎಗ್ಗಿಲ್ಲದೆ ಸಾಗಿದ್ದ ದಿನಗಳ ನಡುವೆತಗ್ಗಿ ಬಗ್ಗಿ ನೆಡೆ ಎಂದಿತು ಜ್ವರಮುಖದ ಮುಂದಿಡಿದು ನಿನ್ನ ಕರಶೀತ, ನೆಗಡಿಯ ತಡೆ ಒಡನೆಹೊರಗಿನ ಬಿಸಿಲಿಗೆ ಜಗ್ಗಿರಲಿಲ್ಲಬಿಸಿ ಬಿಸಿ ಕಾಫಿ ಸುರೀಲಿಕ್ಕೂ ಸಾಕುಮೈ ಬಿಸಿ ಆದೊಡನೆ ನೆಲ ಅದುರಿತ್ತುಈ ಜ್ವರದ ನೆರಳು ಸ್ವಲ್ಪ...






