ಹೂ-ದುಂಬಿ ಜೊತೆಯಾಟ
ಹೂವ ಕಂಡೊಡನೆ ದುಂಬಿತಾ ಬಂದು ಎದೆ ತುಂಬಿಗುಯ್ ಗುಟ್ಟು ತೇಲಾಡಿಮುತ್ತನಿಟ್ಟಿದೆ ನೋಡಿನಾಚಿಕೆಯು ಇದಕಿಲ್ಲನಮ್ಮಂತಲ್ಲವೇ ಅಲ್ಲತನ್ನ ಜೀವನದ ಜೊತೆಗೆಪರಾಗಸ್ಪರ್ಶದ ಕೊಡುಗೆಹೂವಿಗೂ ಗೆಲುವು, ತನ್ನನ್ನಾರೋ ಸ್ವರ್ಶಿಸಿಪೋಷಿಸಿ ಮುತ್ತನಿಟ್ಟಾಗಖುಷಿಯಿಂದರಳಿದೆ ನೋಡಿನಗುಮುಖದ ಚಲುವೆಇದ ಮುಡಿಯೆ ಕೊನೆಗೆಅವಳ ಚಂದಕೆ...
ಮುನಿದ ಮನ
ಮುನಿದ ಮನವೇ ಸ್ವಲ್ಪ ನನ್ನ ಮಾತು ಕೇಳೆಯಾ?ನಿಜವಾಗ್ಲೂ ಮನಸ್ಸಿರಲಿಲ್ಲ ನಿನ್ನ ಮನ ನೋಯಿಸಲಿಕ್ಕೆ..ಈಗ ಹೇಳುವ ಕಾರಣವ ನೀನು ಕೇಳಬೇಕೆಂದೇನಿಲ್ಲ್ಲ..ಸ್ವಲ್ಪ ನನ್ನ ಮಾತು ಕೇಳೆಯಾ?....ಸಮಯದ ಪರಧಿಯ ದಾಟಿ ನೆಡೆಯಲಿಕ್ಕಾಗಲಿಲ್ಲಕೆಲಸದ ಮಧ್ಯೆ ಎಲ್ಲರೂ ಕಳೆದೇ ಹೋಗಿದ್ದರಲ್ಲಿ...ಇಲ್ಲೂ ಇಲ್ಲದ, ಅಲ್ಲೂ ಇಲ್ಲದ ತ್ರಿಶಂಕುವಿನಲ್ಲಿ...
ಕೊಕ್ಕರೆ ಬಾಯಲ್ಲಿ..
ಹಕ್ಕಿಯ ಕೊಕ್ಕಿಗೆ ಸಿಕ್ಕಿದೆ ನೋಡಿಸೀಗಡಿ ಮೀನಿನ ಸವಿಯಾದ ಬಾಡಿಕೊಕ್ಕರೆ ಕುಕ್ಕಿದ್ರೆ ಬೇರೆಲ್ಲಿ ದಾರಿಆಹಾರ ಆಗೋದೆ ಜೀವನ ಪರಿಚಿತ್ರ: ಪವಿತ್ರ...
ಗಣರಾಜ್ಯೋತ್ಸವ
ಗಣರಾಜ್ಯೋತ್ಸವ....ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕಿಂದುಹಬ್ಬದ ಸಂಭ್ರಮ, ೬೦ ವರ್ಷಗಳಾಗಿಯೇ ಹೋಯ್ತಲ್ವೇನಮ್ಮ ಸಂವಿಧಾನ ಶಿಲ್ಪಿಯು ರಚಿಸಿದ ಆ ಕಲಂಗಳಿಗೆ...ಬೆಳಗ್ಗೆ ಎದ್ದು, ಬಿಳುಪಿನ ಉಜಾಲಾ ಉಡುಪು,ಅದೇ ಬಣ್ಣದ, ಕೆಲವೊಮ್ಮೆ ನೀಲಿ ಹೆಚ್ಚಾದ ಶೂ ಧರಿಸಿಜೇಬಿಗೊಂದು ಪುಟ್ಟ ರೋಜ್ ತೊಟ್ಟು, ಕಿಸೆಯಲ್ಲಿ,...
ಹಕ್ಕಿ ಹಾಡು
ಬೆಳ್ಳಕ್ಕಿ ಜೋಡಾಗಿ ಹಾಡಿ ಕುಣಿದಾವೆಬಾನಲ್ಲಿ ತಮ್ಮದೇ ಆಟ ನೆಡೆಸಾವೆಹಾರುತ್ತ, ಹಾಡುತ್ತಾ ಕೂಡಾಗಿ ಜಿಗಿಯುತ್ತ,ಮೂಡಣದಿ ಚಿತ್ತಾರ ಬರೆದಾವೆ...ಕಂದಮ್ಮ ಗಳಿಗೆ ಕಾಳನುಣಿಸ್ಯಾವೆಅವ ನೋಡು, ಎಲ್ಲರೊಳಗೊಂದಾಗಿಆಡ್ಯಾವೆ....ದಿನದಿನವು ಕಾದಾಡ್ವ ಮನುಜ ಜನ್ಮಕೆ ಇವು ದೂರದಲ್ಲೇ ನಿಂತು ತಿಳಿಯ ಹೇಳ್ಯಾವೆ...ಸೂರ್ಯ ಹುಟ್ಟಿದ ಒಡನೆ,...
ಕಾಣೆಯಾದವರು
ಕಾಣೆಯಾದವರಿಗೆ (ಟೆಲಿಸ್ಕೋಪಿನಲ್ಲೂ ಕಾಣಸಿಗದವರಿಗೆ): ರವಿವಾರದ ಗುಂಗಿನಲ್ಲಿರಜೆಯ ಮರೆಯಲ್ಲಿಲೋಕವನು ಮರೆತುನೀವು ಮರೆಯಾದಿರೆಲ್ಲಿ?ಕಾಣೆಯಾಗಬೇಕು ಎಂದವರಿಗೆ (ಎಲ್ಲಿ, ಹೇಗೆ):ಹೊಸ ಕನಸನು ಹೊತ್ತುಹೊಸಬರನು ಹುಡುಕಲಿಕ್ಕೆಬೇಜಾರ್ ಮಾಡ್ಕೊ ಬೇಡಿಇದು ಬರೀ ಹುಡುಗಾಟಕ್ಕೆಕಾಣೆಯಾಗದೆ ಎದುರಿಗಿರುವವರಿಗೆ:ನೀವೆಲ್ಲೋ ದಿಕ್ಕು...
ಛಾಯಾಗ್ರಹಣ
ನಯನ ಸಾಲದು ನಮಗೆಸೃಷಿಯ ಸೆರೆಹಿಡಿಯಲಿಕ್ಕೆ,ಅನಿಶ್ಚಿತತೆಯ ನಾಳೆಗೆ
ಮುಗ್ದ ಮನಸ್ಸುಗಳು…..
ಉದ್ಯಾನದೊಳಗೊಂದು ಸುಂದರ ದಿನಅಣ್ಣ ಹೇಳುತ್ತಿರುವನೊಂದು ಕಥೆಯರೆಡಿ ಇಲ್ಲ ಕೇಳಲಿಕ್ಕೆ ತಂಗ್ಯವ್ವಾ, ಹೇಳ್ತಾಳೆ...ಬಿಡಲೇ ಬಿಡ್ತೀಯಾ ಬರೆ ಬುರುಡೆಯಾ....ಅಣ್ಣಾ ಹೇಳ್ತಾನೆ:ನಿಜ ಹೇಳ್ತೀನಿ ಕೇಳವ್ವಾ ನೀನುಬುರುಡೆ ಬಿಡ್ಲಿಕ್ಕೆ ಬರಾಂಗಿಲ್ಲ ನನ್ಗೆಕೇಳಿದೀನಿ ಇಲ್ಲಿನ ಕಥೆಯಾ ಶ್ಯಾಲ್ಯಾಗೆವಸಿ ಓಡಿ ಹೋಗ್ದೆ ಕೇಳಿದ್ರಾಯ್ತು...
ವನಸಿರಿ
ಬಂಡೀಪುರದ ಗೊಂಡಾರಣ್ಯದಲಿ ರವಿಯ ರಂಗಿನಾಟ!ಕಪ್ಪುಬಿಳುಪಿನ ತೆರೆಯ ಸರಿಸೆ, ಕಾಣುವುದುಚಿತ್ರವಿಚಿತ್ರ ಲೋಕ!ಚರಾಚರ ಪಕ್ಷಿ ಸಂಕುಲಗಳ ಜೊತೆವನ್ಯ ಮೃಗಗಳ ವಾಸಜುಳು ಜುಳು ಹರಿವ ನೀರಿನ ಸೆಲೆಅದರೊಡನಾಡು ನೀ ಬೆಳಕಿನಾಟ!ನಿರ್ಮಲವಾಗಿರುವ ನೀರಲ್ಲೆಸಯಲಿಲ್ಲ ತಾನೆನೀ ಕಲ್ಲು ಚಪ್ಪಡಿಯನ್ನು.ಖುಷಿಯ ಕೊಟ್ಟರೂ ಹೆದರಿಸುವುದದುಬೆಚ್ಚನೆ...
ಹೀಗೊಂದು ಚಿತ್ರಪಟ
ದಿಗಂತದ ಆ ಎತ್ತರದಲಿಮಿರ ಮಿರ ಮಿನುಗುತ್ತಿರುವವಜ್ರದ ಹರಳ ತರಲೇನೋ ಎಂಬಂತೆ ಹಾರಿ ಹೋದ ಹಕ್ಕಿಯ ಚಿತ್ರಪಟಚಿತ್ರ: ಪವಿತ್ರ...
ಬಿಸಿಲು
ಅಪರಾನ್ಹವೇನೂ ಆಗಬೇಕಿಲ್ಲಬಿಸಿಯ ಜಳಪಿನ ಜೊತೆಸುಡುವ ತಾಪವ ಕಾಣಲುಸುಟ್ಟು ನಿಂತಿರುವ ಧರೆಯು ಕಾಣದೆ?ಹಸಿರ ಕಡಿದೂ ಕಡಿದೂಮರುಭೂಮಿಯ ನಡುವೆ,ನಾವೇ ನಿಂತು ಹೇಳುವೆವು'ಭೂಮಿ ಮರುಭೂಮಿಯಾಯ್ತಲ್ವೇ?'ಕಾಡಿಲ್ಲ! ಅಲ್ಲೆಲ್ಲಾ ಬರೀ ಕಾಂಕ್ರೀಟುಜೊತೆಗೆ ಬೆಳಕಿನ ಪ್ರಕರತೆಯ ತೋರಲುಸೀಸೆಯ ಗೋಡೆಗಳ ನಿಲುಗಡೆನಿಂತು ನೋಡೀಗ ಸೊರಗಿದ...
ಮೀಟಿಂಗ್ ರಗಳೆ
ಮಾತಿನಲ್ಲೇ ಮುಗಿಯಿತು ದಿನಕೆಲಸವೆಲ್ಲಿಯ ಮಾತುಮಾತಾಡಿದ್ದೇ ಆಯ್ತುಮೈ ಬಗ್ಗಿಸಲೇ ಇಲ್ಲಕೆಲಸವೆಲ್ಲಿಯ ಮಾತುಮಾತು ಮುಗಿಸುವುದರಲ್ಲೇಮುಗಿದಿತ್ತು ದಿನಈಗ ಮುಗಿಯಿತು ನನ್ನ...
ಸಸ್ಯಕಾಶಿಯ ನಡುವೆ
ಸಸ್ಯಕಾಶಿಯ ನಡುವೆ ಒಂದು ಮುಂಜಾನೆನಾಲ್ಕು ಹೆಜ್ಜೆಯ ಹಾಕಿ ಪ್ರಕೃತಿಯ ಸವಿದೆಪಕ್ಷಿ ಸಂಕುಲದ ಚಿಲಿಪಿಲಿಯ ಜೊತೆಗೆನಲಿದಿತ್ತು ಅಳಿಲಿನ ಮರಿಯೂ ಕೆಳಗೆಕಣ್ಣಿಗೆ ತಂಪೆರೆವ ಹೂ, ಚಿಗುರ ಜೊತೆಗೆಅಲ್ಲಲ್ಲಿ ತಂಪೆರೆವ ಎಲೆಗಳ ದಟ್ಟಹೊದಿಗೆಹಸಿರು ಹಾಸಿನ ಗರಿಕೆಯಾ ಸೊಬಗುರವಿಯ ಕಿರಣಗಳೋ ಅದು ತಂದಿತ್ತು ಬೆರಗುಕೆರೆ ನೀರ ನರ್ತನವ ನೋಡಿಯೇ...
ಸುಗ್ಗಿ
ಚಿತ್ರ: ಪವಿತ್ರ ಹೆಚ್ಸಂಕ್ರಾತಿಯ ಈ ಸಂಜೆಯಲಿಓಡಿದೆ ನೋಡಿ ಮತ್ತಿನಲಿವರುಷದ ದುಡಿತವು ಮುಗಿಯಿತು ಇಂದುಹೊಸ ವೇಷವ ಧರಿಸುವ ಇಂಗಿತವುಬಸವನ ಪೂಜೆ ಮುಗಿಯಿತು ನೋಡುಓಡಿವೆ ಉರಿಯುವ ಕಿಚ್ಚಲಿ ನೋಡುಮೈಯಿಗೆ ಬಿಸಿ ತಾಗಿತೊ ಎಂದೋಹಬ್ಬದ ಸುಗ್ಗಿ ಉಂಡೆವೊ ಎಂದೋರೋಗವ ಹೊಡೆದೋಡಿಸುವುದುದೃಷ್ಟಿಯನಿದು ನೀವಾಳಿಪುದುಎಳ್ಳು ಬೆಲ್ಲ ನಮಗೂ ಉಂಟುಎಳ್ಳು...
ರವಿವಾರದ ಗುಂಗಿನಲಿ
ಎದ್ದಿದ್ದು ತಡವಾಯ್ತುಹೋ! ರವಿವಾರ ಇವತ್ತುಇನ್ನೊಂದು ಸ್ವಲ್ಪ ಹೊತ್ತುನಿದ್ದೆ ಮಾಡಿದರಾಯ್ತುಮೊದಲೆಲ್ಲ ಬರ್ತಿತ್ತು ಟೀವಿಲಿಟಾಮ್ ಅಂಡ್ ಜರ್ರಿ ಆಟನೋಡ್ತಾನೆ ಮಲಗಿರ್ತಿದ್ದೆ ಜಗ್ಗಾಡ್ದೆ, ಇರ್ತಿರ್ಲಿಲ್ಲ ಕೆಲ್ಸಚಾರ್ಲಿ ಚಾಪ್ಲಿನ್ ಜೊತೆಹಳೆ ಕನ್ನಡ ಚಿತ್ರಗೀತೆಗಳುಅದಾದ್ಮೇಲೆ ಮಹಾಭಾರತಕೊನೆ ಕೊನೆಗೆ ಶಕ್ತಿಮಾನ್ಮುಗ್ದೇ ಹೋಗ್ತಿತ್ತು...
ಮುಂಜಾವಿನಲಿ
ತಿಳಿ ನೀರ ದರ್ಪಣದ ರಂಗಸ್ಥಳಅದೋ ಅಲ್ಲಿ ರವಿ ನಿಧಾನವಾಗಿತೇಲುತ್ತಾ, ಸೋಮಾರಿಯಂತೆಇನ್ನೂ ಮಲಗಿ ನಿದ್ರಿಸುತ್ತಿರುವನನ್ನ ನಿನ್ನಂತಹ ಸೋಮಾರಿಗಳನ್ನುತನ್ನ ತೀಷ್ಣ ಕಿರಣಗಳಿಂದ ಚುಚ್ಚಿಎದ್ದೇಳೆನಲು ತೂರಿ ಬರುತ್ತಿದ್ದಾನೆತನ್ನ ಕಳ್ಳ ಹೆಜ್ಜೆಯ ನಿಡುತ್ತಾ...ಚಿತ್ರ: ಗುರು ಪ್ರಸಾದ್,...
ತಲೆ ಬಿಸಿ
ತಲೆ ಬಿಸಿಯೇ?ಐಸ್ ಇಟ್ಕೊಳಿ ಪ್ಲೀಸ್ನೆಗಡಿ, ಆಗಲ್ಲ ಅಂದ್ರಾ?ಸರಿ ತಲೆ ತೆಗೆದು ಪಕ್ಕಕ್ಕಿಡಿತಲೆ ಬಿಸಿ!ಅನಾಸಿನ್ ತಗೋಳಿಅಲರ್ಜಿ ಅಂದ್ರಾ?ತಲೆ ಇದೆಯೇ...
ಬೇಡಿಕೆ
ನನಗೂ ಬೇಕು ರಜೆವಾರಕ್ಕೆ ಎರಡು ದಿನ!ಹೌದು ಮಿಕ್ಕೆಲ್ಲರಂತೆನನಗೂ ಬೇಕು ರಜೆಪ್ರತಿದಿನವೂ ಯಂತ್ರದಂತೆ ದುಡಿದುಹೊಸತು ಯೋಚನೆಗಳೇ ಬಾರದಾಗಿವೆಬಂದರೂ, ಕಾರ್ಯಗಳ ಸಾಧಿಸದಂತಾಗಿವೆಈಗ ನನಗೆ ಬೇಕು ರಜೆ..ನಾಲ್ಕು ಗೋಡೆಗಳ ಕೆಡವಿದಿನವೂ ರಜೆಯೇ ಬೇಕು....ಎಂಬ ಬೇಡಿಕೆ ಎನದಲ್ಲಸಾಕು, ವಾರಕ್ಕೆ ಎರಡೇ ದಿನ!ಇದು ನನ್ನ ಸಣ್ಣ ಬೇಡಿಕೆಇದಕ್ಕೆ...





