ಟೈಪೋ (Typo)

ಏಕಾಗ್ರತೆಯ ಕೊರತೆ,ತಂತ್ರಜ್ಞಾನದೆಡೆ ಸ್ವಲ್ಪ ಹೆಚ್ಚೇ ಒಲವು, ಸ್ವಲ್ಪ ಓವರ್ ಕಾನ್ಫಿಡೆನ್ಸುನಡುವೆ ಜಾರಿತ್ತು ಟೈಪೋ...ಇಂಗ್ಲೀಷಿನಲ್ಲಿ ಕಂಗ್ಲೀಷುಜೊತೆಗೆ ಮುಂದೆ ಬರುವುದನುಕಷ್ಟ ಪಡದೇ ಟೈಪಿಸುವ,ಪ್ರಿಡಿಕ್ಷನ್ನು ಮತ್ತೊಂದು...ಅಚ್ಚು ಒತ್ತಿದ್ದೊಂದು,ಕೊನೆಗೆ ದಕ್ಕಿದ್ದಿನ್ನೊಂದುಮೀರಿತ್ತು ಕಾಲ, ಅದನುಸರಿಪಡಿಸುವುದರ...

ಸಮಯ

ಸಮಯವು ಜಾರುತಿಹುದಲ್ಲಕೈಯಲ್ಲಿಟ್ಟ ಬೆಣ್ಣೆ ನೀರಾಗಿ ಸೋರುವ ತೆರದಿನೆನ್ನೆ ತಾನೇ ಶುರುವಾದ ಹೊಸ ವರ್ಷಅದರಲ್ಲಿ ಮುಗಿದ ದಿನಗಳು ಏಳು...ವಾರ ಮುಗಿಯುವ ವೇಳೆ,ಮುಗಿಯುತ್ತಿರುವ ಮಾಸದ ನೆರಳು...ಕೆಲಸವಿಲ್ಲದೆ ಕಳೆದ ರಜೆಯ ನಡುವೆಯೋಚಿಸಿರಲೇ ಇಲ್ಲ ನಾನು..ಕೆಲಸ ಮಾಡಬೇಕೀಗ ಮತ್ತೆಸಮಯದ ಪರಿವೆಯಿಲ್ಲದೆ, ಅಲ್ವೇನು??ಅಯ್ಯೋ, ಸಮಯಸರಿದೇ...

೨೦೦೯ ಫ್ಲಾಶ್ ಬ್ಯಾಕ್

ಫ್ಲಾಶ್ ಬ್ಯಾಕ್ ಗೆ ಹೋಗಿಫ್ಲಾಶ್ ಹೊಡೆದಂತಾಯ್ತು...ಬಾಕಿ ಇರುವ ಕೆಲಸಗಳಲಿಸ್ಟು ಮುಂದಾಯ್ತು...

ಆದದ್ದೇನು?.

ಅಸ್ಪಷ್ಟವಾಗಿದ್ದ ದಾರಿಗಳು ಸ್ಪಷ್ಟವಾಗಿಹೊಸ ಎತ್ತರಗಳತ್ತ ನನ್ನನ್ನು ನೂಕಿಒಂದಿಷ್ಟು ಸಣ್ಣಪುಟ್ಟ ಕಾರ್ಯಗಳಸಂಪೂರ್ಣವಾಗಿ ಮುಗಿಸಲಿಕ್ಕಾಯ್ತು..ಹೀಗೇ ಮತ್ತಷ್ಟು, ನೂರೆಂಟು.ಸದ್ಯ ಹೊಸ ವರುಷ...

ನೆನಪುಗಳು…

ಬುತ್ತಿ ಬಿಚ್ಚಿಟ್ಟು, ಹಳೆಯ ಸರಕುಗಳನ್ನೆಲ್ಲಾಹರಡಿ, ಸುತ್ತಲೆರೆಚುತ್ತಾ, ರದ್ದಿಯಲ್ಲೇಬಿದ್ದು ಒದ್ದಾಡುತ್ತಾ, ಪ್ಲಾಷ್ ಬ್ಯಾಕಿನ ಕಪ್ಪು ಬಿಳುಪನು ಬಿಟ್ಟು ಹೊರಬಂದು ನೋಡಿದಾಗಗೊತ್ತಾಗಿದ್ದು ಅದು...

ಹೊಸ ವರುಷದ ಹರಕೆ

ವಿಶ್ ಲಿಸ್ಟ್ - ರೆಸೆಲ್ಯೂಶನ್, ಬಯಕೆಗಳು ಇತ್ಯಾದಿಎಲ್ಲವೂ ಹೊಸ ವರುಷಕ್ಕೇ...ಹೊಸ ದಿನಗಳ ಬರುವಿನ ಜೊತೆ ಹೊಸದನ್ನೂತರಲೆಂಬ ಕೋರಿಕೆ...ನಮಗೆ ಅದನ್ನೆಲ್ಲಾ ತಂದು ಕೊಡುವರು ಯಾರು?ಹೆಸರನ್ನೇಳುವಿರಾ?ಎಲ್ಲವೂ ಬೇಕೆಂದ ಮನಕ್ಕೆ, ಹೊಸ ಜೋಶ್ ತುಂಬಲಿಕ್ಕೆಮಾತ್ರ ಹೊಸ ವರುಷ....ಜೋಶ್ ಜೊತೆಯಲ್ಲೇ ಇಟ್ಟು ಕೊಂಡು, ವರುಷ...

ನಿದ್ದೆ…

ನಿದ್ದೆ ಬರುವಳು ತಾಯಿಸಕಲ ಜೀವಕೆ ಸುಖವುಜಾತಿಭೇದವ ಮರೆತುಇಳೆಗೆ ನಿಶಬ್ದದ ಹರಿವು !

ಚಾರಣದ ಮೊದಲ ದಿನ

ಪಶ್ಚಿಮ ಘಟ್ಟಗಳ ಮಧ್ಯೆ ಸುತ್ತಿ ಸುಳಿದುಸುಂದರ ಪ್ರಕೃತಿಯ ಮಡಿಲ ಹತ್ತಿ ಇಳಿದುಹಳ್ಳ, ಕೊಳ ಝರಿಗಳ ಕಂಡು ಕುಣಿದುಬಲ್ಲಾಳರಾನದುರ್ಗದ ಮುಂದೆ ಸುಳಿದುಒಣಗಿಸಿದ ಪೊಳ್ಳೆಪೊಟರೆಗಳ ಕಿತ್ತುತಂದು ಅಗ್ನಿ ದೇವನ ಕೃಪೆಯ ಮುಂದುಹಚ್ಚಿದ್ದಾಯಿತು ಸಣ್ಣ ಕುಂಡವೊಂದುಹೊತ್ತಿದ್ದ ಪೊಟ್ಟಣವ ರಾಶಿ ಸುರಿದುಅಡುಗೆ ಮಾಡಿ ಬಡಿಸಿದ್ದಾಯಿತಂದುಜೊತೆ ಜೊತೆಗೆ...

ಇವಳು ಯಾರು?

ಪಟಪಟನೆಅಡಿಗಡಿಗೆವಾಚಾಳಿಇವಳೆಂದುತಿಳಿಹೇಳೆರಗಳೆ ಅದುವಲ್ಲ -- ಇವಳು ಯಾರು?

ನೀಲ ನದಿಯ ತಟದ ನೆನಪು…

ನೀಲ ನದಿಯ ತಟದ ನೆನಪು…

ಹರಿವ ನದಿಯ ಮಡಿಲಿನಲ್ಲಿಬೆಳಕನಿಡಿವ ತವಕದಲ್ಲಿ ನೀಲ ಬನದ ನೆರಳಿನಲ್ಲಿ ಹಕ್ಕಿ ಪಕ್ಕಿ ಸೆರೆಯ ಹಿಡಿದುಪಟವ ನೋಡೆ ಮನವು ಮಿಡಿದು ಹೊಸದು ಕನಸ ಕಾಣುವಾಸೆ ಹೊಸದನೇನೋ...

ಕಾಲ ಚಕ್ರದ ಮುಂದೆ..

ಕಾಲ ಚಕ್ರದ ಮುಂದೆ..

ಕಾಲ ಚಕ್ರದ ಮುಂದೆ ನನ್ನದೇನಿದೆ ಇಲ್ಲಿ?ಯುವಕನ ಪರಿ ತಿರುಗಿನನ್ನ ಜೀವನದ ಕೊನೆಯ ದಿನಗಳನೆನಪಿಸುತಿಹುದು...ಎದ್ದು ಕೂರಲೂ ಕಷ್ಟ, ಓಡುವುದೆಲ್ಲಿಯ ಮಾತು?ಇಷ್ಟು ದಿನ ಕಾಲಚಕ್ರವನಿಡಿದು ಕಲಿತದ್ದಷ್ಟೇ ಗೊತ್ತು..ಈಗಿಲ್ಲಿ ಕೂತು, ಮೊಮ್ಮಗನಿಗೆ ಕೇಳಿಸುವೆಇದ್ದು, ಈಸಿ ಜಯಿಸುವ ಕಥೆಯಅಗೋ ಕಾಣುತ್ತಿವೆ ಅಲ್ಲಿ, ನನ್ನ...

ಹೊಸ ಬೆಳಕಿನ ಕಡೆಗೆ..

ಹೊಸ ಬೆಳಕಿನ ಕಡೆಗೆ..

ದಿನ ದಿನವೂ ಯಂತ್ರಗಳ ನಡುವೆಯಾಂತ್ರಿಕವಾಗಿ ಪಯಣಿಸುತಿರುವಾಗಮಬ್ಬಾಗಿ ಉರಿಯುತಿರುವ ಆ ಎಲ್ಲಾಕೊಳವೆ ದೀಪಗಳ ಬಿಟ್ಟುಜಗವನ್ನೇ ತನ್ನ ಸ್ವರ್ಣ ಕಿರಣಗಳಕಾಂತಿಯಿಂದ ಬೆಳಗಿಹೊಸ ದಿನದ ಹೊಸತನವಹೊಸ ಜೀವಗಳಿಗೆ ಅರಿವೀಯ್ವನೇಸರನ ಉದಯವನುಅವನು ಅಸ್ತಂಗತನಾಗುವುದನ್ನೂಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಾಅದೆಲ್ಲೋ ಸಮುದ್ರದ ದಂಡೆಯ ಮೇಲೆದೂರದ ನವ...

ಮಳೆಯ ಜೊತೆ…

ಮಳೆರಾಯ ನಿನಗೆ ನಮೋನಮ:ತಣ್ಣನೆ ಗಾಳಿಗೆ ಮೈಯ್ಯೊಡ್ಡಿ ಕುಳಿತಿದ್ದೆಮೇಘರಾಯನ ಕೃಪೆಗೆ ನಾ ಪಾತ್ರನಾದೆಎದ್ದು ಹೊರಡುವ ಹೊತ್ತಿಗೆ ಸರಿಯಾಗಿಧೋ! ಎಂದು...

ಕಣ್ಣಂಚಲೊಂದು ಮುತ್ತು…

ಅಂತರಾಳದಲಿ ಹೊಕ್ಕುಹಳೆಯ ನೆನಪುಗಳ ಕೆದಡಿಅಲ್ಲೆಲ್ಲೋ ಮರೆತಿದ್ದ ಫ್ರೇಮುಗಳ ನೆನೆದುಹನಿದಿತ್ತು ಕಣ್ಣಂಚಲೊಂದು ಮುತ್ತು...- ಆ ಸಣ್ಣ...

ಅರ್ಥವಾಗದ್ದು…

ನನ್ ಮನ...ಜೊತೆಗೆ ಮತ್ತಿನ್ಯಾರೋ...ವಿಷಯಗಳೆಷ್ಟೋ...ಕೆಲಸಗಳೆಷ್ಟೋ...ಹೀಗೆ ಮೂರು ಮತ್ತೊಂದು...

ಶೂನ್ಯದ ಸೆರಗಲ್ಲಿ…

ನೀರವ ರಾತ್ರಿಯ ಶೂನ್ಯದ ಸೆರಗಲ್ಲಿಹೊಸ ಬೆಳಕನ್ನು ಹುಡುಕುತ್ತಸವೆಸಿದ ದಾರಿಯ ಮರೆತುಹೊಸ ದಿನದ ಕದವ ತಟ್ಟಿರುವೆ..

ಚಿಣ್ಣನ ನೆನಪು…

ಪುಟ್ಟ ಪುಟ್ಟ ಹೆಜ್ಜೆ ಇಟ್ಟುಎದ್ದು ಬಿದ್ದು ಅಡ್ಡಾದಿಡ್ಡಿನಕ್ಕುನಲಿದು ಅತ್ತು ಕರೆದುಅಮ್ಮನ ಬಳಿಗೆ ನೆಡೆದ ಪುಟ್ಟು..ಹಾಲುಹಲ್ಲಿನ ನಗುವ ಚೆಂದಕೋಪ ಬಂದರೆ ಮುಖದ ಬಿಗುವುಪಪ್ಪರಮೆಂಟಿಗೆ ಹಾಕಿದ ಸೋಗುಎಲ್ಲಕೂ ಮಿಗಿಲು ನಾಚಿದ ಮೊಗವು..ಶಾಲೆಗೆ ನೆಡೆಯೋ ಎಂದರೆ ಅಮ್ಮಾ!ಬಂದಿತು ನೋಡೋ ಹೊಟ್ಟೆಯ ನೋವು..ಕೊಬ್ಬರಿ ಮಿಠಾಯಿ ಜೇಬಿಗೆ...