ಮರೆವು
ಅಯ್ಯೋ ನನ್ನ ಮರೆವಿಗೇನನ್ನೋಣ?ಮರೆವೆ ನಿನ್ನೀ ಮರೆವಿನ ಕಾಲಿಗೆ ಬುದ್ದಿ ಹೇಳು - ಎಂದು ಹೇಳಿ ಬಿಡಿ....ನಿಮ್ಮ ಡೈಲಾಗಿನ ಮುಂದೆ ನೆಡೆದೀತೇ ಅದರಾಟ...ಇಲ್ಲದಿದ್ದರೆ ಮುಂದೊಂದು ದಿನ ಪರೀಕ್ಷೆಯ...
ನನ್ನ ವಿಸ್ಮಯ ಲೋಕ
ನಾಲ್ಕು ಗೋಡೆಗಳ ಮಧ್ಯೆ ನಮ್ಮ ವಿಸ್ಮಯ ಲೋಕ!ಕಿಟಕಿ ಗಾಜುಗಳ ಒಡೆದು ಒಡೆಯದೆಯೂ,ಲೋಕದ ಆಗುಹೋಗುಗಳ ನಡುವೆ ನಮ್ಮ ಒಡನಾಟ..ಅಡೆತಡೆಯಿಲ್ಲದ ಸ್ವಚ್ಚಂದ ಉಸಿರಾಟ!!!ಹೆದರಬೇಡಿ...ಅದು ನಮಗೆ ನಾವೇ ವಿಧಿಸಿಕೊಂಡಿರುವತಂತ್ರಜ್ಞಾನದ ಹಸಿವಿನ ದಿಗ್ಬಂಧನ...ಅದರ ಸುತ್ತೇ ಸಧ್ಯ ನಮ್ಮೀ...
ಅದೇ ಕವನವಾದದ್ದು
ಬರೆಯ ಹೊರಟ ನಾಲ್ಕು ಸಾಲುಗಳನಾಲ್ಕಾರು ಕಾರಣಗಳಿಂದ ಬರೆಯದಾಯ್ತು...ಕೊನೆಗೆ ಗೀಚಿದ ಪದಗಳ ಸೇರಿಸೆಅದೇ ಒಂದು ಕವನವಾಯ್ತು...
ಲಿನಕ್ಸು ಬಳಸಿ
ಅಂಜಿಕೆ ಏಕೆ, ಹೆದರಿಕೆ ಏಕೆ ಲಿನಕ್ಸು ಬಳಸೋಕೆ....ಕೇಳಿರಿ, ಕಲಿಯಿರಿ, ಬಳಸಿ ನೋಡಿರಿ ಹೊಸ ಲೋಕವ ನೋಡೋಕೆ..ಸುಲಭವು ಕಲಿಯಲು, ಸುಲಭವು ಬಳಸಲು ನೀವೇ ಅರಿಯುವಿರಿಪೈರಸಿ/ವೈರಸ್ ಭೂತವು ಕಾಡದೆ ಇರಲು ಮನದಲಿ...
ಯಾವುದು ಕವಿತೆ?
ಮನದ ಅಂಚಿನಲ್ಲಿರುವ ನಾಲ್ಕಕ್ಷರವಅಂಜಿಕೆ ಇಲ್ಲದೆ, ಕಾಗದದ ಅಂಚಿಗೆಸರಾಗವಾಗಿ ಬಟ್ಟಿ ಇಳಿಸಿ.....ಮುಂದೊಂದು ದಿನ ಅದೇ...
ಉತ್ತರಕ್ಕೆ..
ಹಾಗೇ ಸುಮ್ಮನೆ ಕೇಳಿದ ಪ್ರಶ್ನೆಗಳುಹೊಸ ಪ್ರಶ್ನೆಗಳ ಹುಟ್ಟು ಹಾಕ್ತಿವೆ...ಉತ್ತರ ನಾನೇ ಹುಡುಕ್ಲೋ ... ಇಲ್ಲಾಚೀಟ್ ಶೀಟ್...
ದೀಪಗಳ ಹಾವಳಿ
ಎಲ್ಲಿ ನೋಡಲ್ಲಿ ದೀಪಗಳ ಹಾವಳಿನಿಂತಲ್ಲಿ ಕೂತಲ್ಲಿ ಪಟಾಕಿಗಳು ಸಿಡಿಯುತಲಿಹೊರಗೆ ಕಾಲಿಡಲು ಪೂರಾ ಗಲಿಬಿಲಿಬೆಳಗುತ ಎಲ್ಲರ ಜೀವನವ ಪ್ರತಿಸಲಿ - ದೀಪಾವಳಿಯು...
ನಿದ್ದಿ ಇಲ್ಲದವನ ಪ್ರಶ್ನೆ
ನಿದ್ರಾದೇವಿಯು ಮುನಿದಾಳೆ....ಅವಳ ಒಲೈಸುವುದೆಂತು...?
ನಾನೂ ಕುಕ್ ಆದಾಗ
ನಾನು ಕುಕ್ ಆಗಿ ಅಡುಗೆ ಕುಕ್ ಮಾಡಿದಾಗಅದನ್ನು ಕುಕ್ಕಿ ಕುಕ್ಕಿ ತಿನ್ನುವವರು ಬೇಡವೇ?ಅವರು ಅದನ್ನು ಕುಕ್ಕಿ ಕುಕ್ಕಿ ತಿಂದ ಮೇಲೆತಾನೇ .. ನಾನು ತಿಂದು ಸೇಫ್ ಆಗಿರಲು ಸಾಧ್ಯ...!!!...
ಚಿಲಿ ಪಿಲಿ ಹಕ್ಕಿಗಳ ಮಧ್ಯೆ
ಹಕ್ಕಿಗಳೇ ಹಕ್ಕಿಗಳ ಹಿಡಿದುಚಿಲಿ ಪಿಲಿಯ ದನಿಯ ಬದಲುಕ್ಲಿಕ್ ಕ್ಲಿಕ್ ಕ್ಕಿಕ್ಕಿಸಿದಾಗಯಕ್ಕಾ ಬಿಕ್ಕಿಯಾದ ಹಕ್ಕಿಪಿಳಿ ಪಿಳಿ ಕಣ್ಣ ಬಿಡುತ್ತಿರುವುದ...
ಮನದ ಹುಚ್ಚು…
ಹುಚ್ಚು ಮನಸ್ಸಿನ ಬಯಕೆಗಳ ಸುತ್ತನೂರಾರು ಕನಸಿನ ಗೋಡೆಗಳ ಕಟ್ಟಿಹುಚ್ಚು ಚಿಂತೆಯ ಮಾಡುತ್ತ....ಮತ್ತೊಂದು ಹುಚ್ಚು ಮನಸ್ಸ...
ನಾಳೆಯ ಚಿಂತೆಯಲಿ…
ರವಿವಾರದ ದಿನ ಮನೆಯಲ್ಲೇ ಕಳೆದೆನಲ್ಲಹೊರಗೆ ಸುಡು ಬಿಸಿಲು, ಜೊತೆಯಾರೂ ಇಲ್ಲಸಧ್ಯಕ್ಕೆ ಸೋಮಾರಿ ಪಟ್ಟಿಗೆಯ ಜೊತೆ ಸಂಗನಾಳಿನ ಬ್ಯುಸಿ ದಿನಚರಿಗೆ ಮುಖ...
ಅಕ್ವೇರಿಯನ್ ಗಳಿಗೆ
ನಿಮ್ಮಲ್ಲಿ ನಾನೂ ಒಬ್ಬ...ನಾನೂ ನಿಮ್ಮಂತೆಯೇ..ಜೊತೆಗೂಡಿ ನಾವೆಲ್ಲ,ಹೊಸತನ್ನು ಹುಡುಕೋಣ...
ಅರವಿಂದನ ಹೊಸ ಬೆಳಕಿಗೆ…
ಮನದಲ್ಲಿ ಹೊಳೆದ ಬೆಳಕುಸುತ್ತಮುತ್ತಲು ಹರಿದುಹೊಸ ಬೆಳಕು ಚೆಲ್ಲುತಹೊಸ ದಾರಿ ತೋರಲಿಕತ್ತಲೆಯ ಸರಿಸಲಿ....
ಸಾಕು….ಬೇಕು…
ಎಲ್ಲವನ್ನೂ ಬರೆಯ ಬೇಕಿಲ್ಲ...ಮನಸ್ಸಿನ ಹಾಳೆಗಳ ಮೇಲೆಅವು ಹಾದುಹೋದರೆ ಸಾಕು...
ನಾಲ್ಕು ಸಾಲುಗಳು
ಬರೆಯುವ ಸಾಲುಗಳುಹರಿಯುವ ನೀರಿನಂತೆಬರೆಯಲು ಕೂತರೆಸರಸರ ಹರಿಯಿತಂತೆ
ಗುಳಿಗೆಯ ನುಂಗಿದ ಗಳಿಗೆ
ಗುಳಿಗೆಯ ನುಂಗಿದ ಗಳಿಗೆಶುರುವಾಯ್ತು... ತಲೆಯ ತೂಗುಯ್ಯಾಲೆ...ಸರಿ ನಾ ಸರಿದೆ ನಿದ್ರಾದೇವಿಯ ತೆಕ್ಕೆಗೆ....ಶುಭರಾತ್ರಿ 🙂
ಹಾಡು ಮನವೇ
ಸುಮ್ಮನಿದ್ದ ಮನಕ್ಕೆ ಹಾಡು ಎಂದಾಗಲೇನಾಲ್ಕು ಸಾಲುಗಳ ಬರೆದು, ಪದಗಳುಸರಾಗವಾಗಿ ಹರಿದಿವೆಯೇ ಎಂದುಸಾಲ ಗುನುಗಲು - ಹಾಡಿತೆನ್ನ...
