ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ನಿರಂಜನಅರವತ್ತರ ದಶಕದಲ್ಲಿ ನಿರಂಜನಹುಟ್ಟುಕುಳಕುಂದ ಶಿವರಾಯ15/06/1924ಕುಳಕುಂದರಾಷ್ಟ್ರೀಯತೆಭಾರತೀಯವೃತ್ತಿಬರಹಗಾರKnown forಬರಹ, ಸ್ವಾತಂತ್ರ್ಯ ಹೋರಾಟಚಳುವಳಿಭಾರತ ಸ್ವಾತಂತ್ರ್ಯ ಸಂಗ್ರಾಮಸಂಗಾತಿ(ಗಳು)ಅನುಪಮಾ ನಿರಂಜನಮಕ್ಕಳುಸೀಮಂತಿನಿ ಮತ್ತು ತೇಜಸ್ವಿನಿಹೆತ್ತವರುತಾಯಿ...

ಗೂಗಲ್ ನೋಟೋ (Noto/No tofu) ಕನ್ನಡ ಫಾಂಟುಗಳನ್ನು ನೋಡಿದಿರಾ?

ಗೂಗಲ್ ನೋಟೋ (Noto/No tofu) ಕನ್ನಡ ಫಾಂಟುಗಳನ್ನು ನೋಡಿದಿರಾ?

ಇಂದೇ ಡೌನ್‌ಲೋಡ್ ಮಾಡಿ, ಪರೀಕ್ಷಿಸಿ ನೋಡಿ.ವಿಶ್ವದ ಪ್ರತಿಯೊಂದೂ ಭಾಷೆಗೂ ಒಂದು ಫಾಂಟ್ ಲಭ್ಯವಾಗಿಸುವ ಗೂಗಲ್ ಯೋಜನೆ ಇದಾಗಿದೆ.ಈ ಯೋಜನೆಯ ಬಗ್ಗೆ ಈ ಲೇಖನವನ್ನೂ ಓದಲು ಮರೆಯಬೇಡಿ:Can Google Build A Typeface To Support Every Written...

ಇನ್ಮುಂದೆ ಮೊಬೈಲ್‌ನಲ್ಲೂ ವಿಕಿಪೀಡಿಯ ಎಡಿಟ್ ಮಾಡಿ

ಇನ್ಮುಂದೆ ಮೊಬೈಲ್‌ನಲ್ಲೂ ವಿಕಿಪೀಡಿಯ ಎಡಿಟ್ ಮಾಡಿ

ಮೊಬೈಲ್ ಬ್ರೌಸರ್‌ ಮೂಲಕ ಈಗಾಗಲೇ ವಿಕಿಪೀಡಿಯ ಎಡಿಟ್ ಮಾಡಲು ನೀವು ಪ್ರಯತ್ನ ಪಟ್ಟಿರಬಹುದು. ಆದರೆ ಈಗ ವಿಕಿಮೀಡಿಯ ಫೌಂಡೇಷನ್‌ ಅಭಿವೃದ್ದಿ ಪಡಿಸಿರುವ ವಿಕಿಪೀಡಿಯ ಆಂಡ್ರಾಯ್ಡ್  (ಬೀಟಾ) ಅಪ್ಲಿಕೇಷನ್ ಮೂಲಕ ಕೂಡ ವಿಕಿಪೀಡಿಯ ಸಂಪಾದನೆ/ಎಡಿಟ್ ಸಾಧ್ಯ. ಹೆಚ್ಚುತ್ತಿರುವ ಮೊಬೈಲ್ ಬಳಕೆಯ ಮಧ್ಯೆ ವಿಕಿಪೀಡಿಯ ಸಂಪಾದನೆಯ...

ವಿಕಿಪೀಡಿಯ ಝೀರೋ: ಉಚಿತವಾಗಿ ಏರ್‌ಸೆಲ್ ಮೂಲಕ ಜ್ಞಾನವನ್ನು ಹಂಚಿಕೊಳ್ಳಿ

ವಿಕಿಪೀಡಿಯ ಝೀರೋ: ಉಚಿತವಾಗಿ ಏರ್‌ಸೆಲ್ ಮೂಲಕ ಜ್ಞಾನವನ್ನು ಹಂಚಿಕೊಳ್ಳಿ

ಏರ್‌ಸೆಲ್ ಮೂಲಕ ವಿಕಿಪೀಡಿಯ ಬಳಸುವುದು ಉಚಿತ ಎಂಬ ಮಾಹಿತಿ ನಿಮಗೆ ನೆನಪಿದೆಯೇ? ಕಳೆದ ವರ್ಷ ವಿಕಿಮೀಡಿಯ ಫೌಂಡೇಶನ್ ಏರ್‌ಸೆಲ್ ಟೆಲಿಕಾಂ ಕಂಪೆನಿಯೊಂದಿಗೆ "ವಿಕಿಪೀಡಿಯ ಝೀರೋ" ಒಪ್ಪಂದಕ್ಕೆ ಸಹಿ ಹಾಕಿ, ಏರ್‌ಸೆಲ್ ಗ್ರಾಹಕರು ಉಚಿತವಾಗಿ ಜ್ಞಾನವನ್ನು ವಿಕಿಪೀಡಿಯ ಮೂಲಕ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿತು.ಶುಕ್ರವಾರ ಸಂಜೆ (ಜೂನ್...

ವಿಕಿಪೀಡಿಯಕ್ಕೆ ಚಿತ್ರಗಳನ್ನು ಸೇರಿಸುವ ಬಗ್ಗೆ

ವಿಕಿಪೀಡಿಯಕ್ಕೆ ಚಿತ್ರಗಳನ್ನು ಸೇರಿಸುವ ಬಗ್ಗೆ

ವಿಕಿಪೀಡಿಯಕ್ಕೆ ನೀವು, ನೀವೇ ತೆಗೆದ ಚಿತ್ರಗಳನ್ನು ಹಾಕಬಹುದೇ ಹೊರತು, ಬೇರೆಯವರ ಫೋಟೋಗಳನ್ನಲ್ಲ.. ಅವರ ಹೆಸರನ್ನು ನಮೂದಿಸಿದ್ದರೂ, ನಿಮಗೆ ಆ ಚಿತ್ರವನ್ನು ಮರು ಪ್ರಕಟಿಸುವ, ಉಪಯೋಗಿಸುವ ಯಾವುದೇ ಹಕ್ಕನ್ನು ಮೂಲ ಚಿತ್ರಕಾರ ಕೊಟ್ಟಿರುವುದಿಲ್ಲವಾದ್ದರಿಂದ ನೀವು ಅಪ್ಲೋಡ್ ಮಾಡುವ ಹಕ್ಕನ್ನು, ಅದನ್ನು ನಿಮ್ಮ ಹೆಸರಿನಲ್ಲಿ...

ನಿಮ್ಮ ವೋಟು ನಮಗೆ…

ನಿಮ್ಮ ವೋಟು ನಮಗೆ…

ಬೆಳ್ಳಂಬೆಳಗ್ಗೆ ಜಯನಗರದ ಚುನಾವಣ ಪ್ರಚಾರದ ಸದ್ದು ಕಿವಿಗೆ ಬೀಳುತ್ತಿದ್ದಂತೆ, ಅದಕ್ಕೆ ಬಳಸುವ ಆಟೋ ತಲೆಯಲ್ಲಿತ್ತು. ಅದಕ್ಕೆ ಒಂದು ಸ್ವರೂಪ ಕೊಡುವ ಪ್ರಯತ್ನ.ಸೂ: ನಾನು ಚಿತ್ರಕಾರನಲ್ಲ... ಮೇಲಿನ ಸಾಲು ಏನನ್ನು ಬರೆಯಲು ಇಚ್ಚಿಸಿದ್ದೆ ಎಂದು ಸೂಚಿಸುತ್ತದೆ. ಚಿತ್ರ ಅದರಂತೆಯೇ ಕಾಣದಿದ್ದರೆ ಅದಕ್ಕೆ ನಾನು ಜವಾಬ್ದಾರನಲ್ಲ...

ವಚನ ಸಂಚಯ ವರ್ಡ್‌ಪ್ರೆಸ್ ಪ್ಲಗಿನ್

ವಚನ ಸಂಚಯ ವರ್ಡ್‌ಪ್ರೆಸ್ ಪ್ಲಗಿನ್

೧೧ ಮತ್ತು ೧೨ನೇ ಶತಮಾನದ, ಕನ್ನಡದ ಅತಿ ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲೊಂದಾದ ವಚನ ಸಾಹಿತ್ಯವನ್ನು ನಮ್ಮ ‘ವಚನ ಸಂಚಯ‘ ತಂಡ ನಿಮ್ಮ ಮುಂದೆ ತಂದಿರುವುದು ನಿಮಗೆ ತಿಳಿದೇ ಇದೆ. ಇದನ್ನು ದಿನ ನಿತ್ಯ ಎಲ್ಲರಿಗೆ ತಲುಪಿಸುವ ಕೆಲಸ ಟ್ವಿಟರ್ ಮತ್ತು ಫೇಸ್‌ಬುಕ್ ಮೂಲಕವೂ ನೆಡೆದಿದೆ. ಪ್ರಾಯೋಗಿಕವಾಗಿ ಇದನ್ನು ವರ್ಡ್‌ಪ್ರೆಸ್ ಬಳಸುವ ಎಲ್ಲ...

ಗೂಗಲ್ ಟ್ರಾನ್ಸ್ಲೇಟ್‌ನಲ್ಲಿ ಕನ್ನಡ ಕೈ ಬರಹ ಬಳಸಿ

ಗೂಗಲ್ ಟ್ರಾನ್ಸ್ಲೇಟ್‌ನಲ್ಲಿ ಕನ್ನಡ ಕೈ ಬರಹ ಬಳಸಿ

ಗೂಗಲ್ ಟ್ರಾನ್ಸ್ಲೇಟ್ ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿ ಕೈಬರಹ ಮೂಲಕ ಕನ್ನಡದ ಪದಗಳಿಗೆ ಇತರೆ ಭಾಷೆಗಳ ಅನುವಾದ ತಿಳಿಯಲು ಇಂದಿನಿಂದ ಸಾಧ್ಯವಾಗಿದೆ. ಗೂಗಲ್ ಟ್ರಾನ್ಸ್ಲೇಟ್ ಅಪ್ಡೇಟ್ ಇನ್ಸ್ಟಾಲ್ ಆದ ಬಳಿಕ ನನ್ನ ಮೊಬೈಲ್ನಲ್ಲಿ ಕನ್ನಡ ಕೈಬರಹ ಸಾಧ್ಯವಾಗಿರುವುದನ್ನು ಈ ಕೆಳಗಿನ ಚಿತ್ರಗಳಲ್ಲಿ ಕಾಣಬಹುದು.ಕೈ‌ಬರಹದ ಬೆಂಬಲ ಕನ್ನಡಕ್ಕೂ...

ನುಡಿ ಕೀಲಿಮಣೆ ಬಳಸಬೇಕೆ ಅಥವಾ ಬಳಸಬಾರದೇ?

ಕನ್ನಡ ವಿಕಿಪೀಡಿಯದ ಫೇಸ್‌ಬುಕ್ ಗುಂಪಿನಲ್ಲಿ ಯು.ಬಿ ಪವನಜರ ಪ್ರತಿಕ್ರಿಯೆ ಈ ಪ್ರಶ್ನೆಗೆ ಉತ್ತರಿಸಬಲ್ಲದು:ಪವನಜ ಯು ಬಿ ನುಡಿ ತಂತ್ರಾಂಶದ ಯುನಿಕೋಡ್ ಕೀಲಿಮಣೆಯಲ್ಲಿ ಒಂದು ದೊಡ್ಡ ದೋಷ ಇದೆ. ನುಡಿಯಲ್ಲಿ ಅರ್ಕಾವೊತ್ತು ಪಡೆಯಲು Shift-f ಬಳಕೆಯಾಗುತ್ತಿತ್ತು. ಅದನ್ನೇ ಯುನಿಕೋಡ್‌ನಲ್ಲೂ ಮುಂದುವರೆಸಿದ್ದಾರೆ. ಆದರೆ...

ಕ್ಲಾಸಿಕಲ್ ಕನ್ನಡ (ಶಾಸ್ತ್ರೀಯ ಕನ್ನಡ) ಜಾಲತಾಣ ಸಧ್ಯ ಇಲ್ಲವಾಗಿದೆ

ಕ್ಲಾಸಿಕಲ್ ಕನ್ನಡ (ಶಾಸ್ತ್ರೀಯ ಕನ್ನಡ) ಜಾಲತಾಣ ಸಧ್ಯ ಇಲ್ಲವಾಗಿದೆ

ಸರ್ಕಾರಿ ಅಧಿಕಾರಿಗಳ, CENTRAL INSTITUTE OF INDIAN LANGUAGES ಎನ್ನುವ ಮೈಸೂರಿನ ಸಂಸ್ಥೆಯ ಸೋಮಾರಿತನದಿಂದ classicalkannada.org ತಾಣ ಎಕ್ಸ್‌ಪೈರ್ ಆಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರದಿಂದ ಹಣ ಪಡೆದು ಮಾಡಿದ್ದ ಈ ವೆಬ್‌ಸೈಟ್‌ನಲಿ ಒಂದಷ್ಟು ಉಪಯುಕ್ತ ಮಾಹಿತಿಗಳನ್ನು ಹೇಗೋ ಮನಸ್ಸೋ ಇಚ್ಚೆ...

ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆ

ಇದೇ ಮಾರ್ಚ್ 1ರ ಶನಿವಾರ ಭಾರತೀಯ ವಿಜ್ಞಾನ ಸಂಸ್ಥೆ (Indian institute of Science / Tata Institute) ಯು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೋಸ್ಕರ ವಿಶೇಷವಾಗಿ ಮುಕ್ತವಾಗಿ ತೆರೆದಿರುತ್ತದೆ. ಶಾಲಾ ಕಾಲೇಜುಗಳ ಮಕ್ಕಳಿಗೆಂದು ಬೆಳಿಗ್ಗೆ ಹತ್ತರಿಂದ ಸಂಜೆ ೫ ರ ವರೆಗೆ...

ಕಂಗ್ಲೀಷ್ ಬರೆಯುವುದನ್ನು ನಿಲ್ಲಿಸಲು ಮತ್ತೊಂದು ಸುಲಭ ಉಪಾಯ

ಕಂಗ್ಲೀಷ್ ಬರೆಯುವುದನ್ನು ನಿಲ್ಲಿಸಲು ಮತ್ತೊಂದು ಸುಲಭ ಉಪಾಯ

ಸಾಮಾಜಿಕ ಜಾಲತಾಣಗಳಲ್ಲಿ, ಎಸ್.ಎಮ್.ಎಸ್, ಇ-ಮೇಲ್‌ಗಳಲ್ಲಿ ಬರೆಯುವ ಕಂಗ್ಲೀಷ್ (kanglish) ಓದಲು ಹಿಂಸೆಯಾದಾಗ ಅದೆಷ್ಟೇ ಒಳ್ಳೆಯ ಮಾಹಿತಿ ಇದ್ದರೂ, ಅದನ್ನು ಓದದೆ ಮುಂದುವರೆಯುವುದು ನನ್ನ ಅಭ್ಯಾಸ. ಆದರೆ ಇದರಿಂದ ಭಾಷೆಗೆ ಇಂಟರ್‌ನೆಟ್‌ನಲ್ಲಿ ದೊರಕಬೇಕಾದ ಜಾಗವನ್ನೂ ಕಂಗ್ಲೀಷ್ ಬರೆಯುವ ಅನೇಕರು ಕಸಿಯುತ್ತಿರುವುದನ್ನು ಕಂಡಾಗ,...

ಕೆಲವೇ ವಾರಗಳ ಹಿಂದೆ ಪರಿಚಯಿಸಿದ ವಚನ ಸಂಚಯ ತಲುಪಿದ್ದು ಎಲ್ಲಿಗೆ?

ಕೆಲವೇ ವಾರಗಳ ಹಿಂದೆ ಪರಿಚಯಿಸಿದ ವಚನ ಸಂಚಯ ತಲುಪಿದ್ದು ಎಲ್ಲಿಗೆ?

ವಚನ ಸಂಚಯ ಜನರಿಗೆ ಪರಿಚಯವಾಗಿ ಇನ್ನೂ ೧೫ದಿನಗಳಾಗಿವೆ ಆದರೆ ಅದು ತಲುಪಿದ್ದು ಎಲ್ಲೆಲ್ಲಿ ಎಂದು ನೋಡಿದಾಗ ಕಣ್ಮುಂದೆ ಬಂದ ಚಿತ್ರಣ ಇಲ್ಲಿದೆ.ದಿನರಾತ್ರಿ ನಮ್ಮ ವೆಬ್‌ಸೈಟ್‌ಗೆ ಹರಿದು ಬಂದ ಟ್ರಾಫಿಕ್ ಕಾಯ್ದ ಗೂಗಲ್ ಅನಲಿಟಿಕ್ಸ್ ಈ ಮೇಲಿನ ಚಿತ್ರಣ ನಮಗೆ ನೀಡಿದೆ. ಪ್ರಜಾವಾಣಿ, ದಟ್ಸ್ ಕನ್ನಡ, ವಾರ್ತಾಭಾರತಿಯಲ್ಲಿ ಬಂದ ಪ್ರಕಟಣೆಗಳು...

ವಚನ ಸಂಚಯ ನೋಡಿದಿರಾ?

ವಚನ ಸಂಚಯ ನೋಡಿದಿರಾ?

೧೧ ಮತ್ತು ೧೨ನೇ ಶತಮಾನದ ಕನ್ನಡ ಸಾಹಿತ್ಯ ಪರಂಪರೆಯ ಬಹುಮುಖ್ಯ ರೂಪ 'ವಚನ ಸಾಹಿತ್ಯದ' ಎಲ್ಲ ವಚನಗಳನ್ನು ಆಸಕ್ತರು, ವಿದ್ಯಾರ್ಥಿಗಳು, ಸಾಹಿತಿಗಳು, ಭಾಷಾತಜ್ಞರು, ಸಂಶೋಧಕರು, ತಂತ್ರಜ್ಞರು ಬಳಸಲು ನೆರವಾಗುವಂತೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಮತ್ತು ತಂತ್ರಜ್ಞಾನಗಳ ನೆರವಿನಿಂದ ನಿರ್ಮಿಸಿರುವ "ವಚನ ಸಂಚಯ" ತಾಣ...

ಅಪರಿವರ್ತನೀಯ ಪರಿವರ್ತಕ!

ಅಪರಿವರ್ತನೀಯ ಪರಿವರ್ತಕ!

ಫೆಬ್ರವರಿ ೧, ೨೦೧೪ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಲೇಖನ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪರಿವರ್ತಕ ಅಥವಾ ಕನ್ವರ್ಟರ್ ತಂತ್ರಾಂಶಗಳು ವಿಂಡೋಸ್ ಬಳಕೆದಾರರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರೂಪಿಸಿರುವಂತಿದೆ. ಕನ್ನಡವನ್ನು ಲಿನಕ್ಸ್ ಮತ್ತು ಐ–ಓಎಸ್‌ನಲ್ಲಿ ಬಳಸುವವರ ಸಂಖ್ಯೆಯೂ ಗಮನಾರ್ಹ ಪ್ರಮಾಣದಲ್ಲಿದೆ....