ಲೈವ್‌ಸ್ಟ್ರೀಮ್ ಮಾಡುವ ಗುಂಗಿನಲ್ಲಿ…

ಲೈವ್‌ಸ್ಟ್ರೀಮ್ ಮಾಡುವ ಗುಂಗಿನಲ್ಲಿ…

ಕ್ಯಾಮೆರಾಗಳ ಸುತ್ತ...ಇತ್ತೀಚೆಗೆ ಕಾರ್ಯಕ್ರಮಗಳನ್ನು ಲೈವ್‌ಸ್ಟ್ರೀಮ್ ಮಾಡುವುದು ಸಾಮಾನ್ಯವಾಗಿದೆ. ದೊಡ್ಡದೊಡ್ಡ ಕ್ಯಾಮೆರಾಗಳನ್ನು ಹಿಡಿದು, ವಿಡಿಯೋ ಮಾಡಿ, ಅದನ್ನು ಪ್ರಾಸೆಸ್ ಮಾಡಿ ನಂತರ ಅವುಗಳನ್ನು ಸಿ.ಡಿ ಇತ್ಯಾದಿಗಳಲ್ಲಿ ಬರೆದು ಬೇರೊಬ್ಬರಿಗೆ ನೀಡುತ್ತಿದ್ದ ದಿನಗಳು ಇನ್ನೇನು ಮುಗಿದೇ ಹೋದವು ಎನ್ನಬಹುದು.ಈಗ ಲೈವ್...

ಕನ್ನಡ ವಿಕಿಪೀಡಿಯ ಸಂಪಾದನೆ – ಶುರು ಮಾಡುವುದು ಎಲ್ಲಿಂದ?

ಕನ್ನಡ ವಿಕಿಪೀಡಿಯ ಸಂಪಾದನೆ – ಶುರು ಮಾಡುವುದು ಎಲ್ಲಿಂದ?

ವಿಕಿಪೀಡಿಯ ನೀವೂ ಎಡಿಟ್ ಮಾಡಬಹುದು ಎಂದು, ಅದು ಹೇಗೆ ಎಂದು ತೋರಿಸಿದ ನಂತರದ ಪ್ರಶ್ನೆ - ನಾನು ಸಂಪಾದನೆ ಶುರು ಮಾಡುವುದಾದರೂ ಎಲ್ಲಿಂದ ಎಂಬುದು. ಫೇಸ್‌ಬುಕ್‌ನ ಕನ್ನಡ ವಿಕಿಪೀಡಿಯ ಗುಂಪು, ಸಮ್ಮಿಲನಗಳು ಹಾಗೂ ಇತ್ತೀಚಿಗಿನ ಗೂಗಲ್ ಹ್ಯಾಂಗ್‌ಔಟ್ ಸಂವಾದದಲ್ಲೂ ಇದೇ ಪ್ರಶ್ನೆ. ಇವುಗಳನ್ನು ಉತ್ತರಿಸಲು ಈ ಕೆಳಗೆ...

ಕುಂದಾಪುರದ ಹೂವಿನ ಮಾರುಕಟ್ಟೆ

ಕುಂದಾಪುರದ ಹೂವಿನ ಮಾರುಕಟ್ಟೆ

ನಗರಾಭಿವೃದ್ದಿ, ಪಟ್ಟಣ ನಿರ್ಮಾಣ, ನೈರ್ಮಲ್ಯ ಸುಧಾರಣೆ, ರಸ್ತೆ ಅಗಲೀಕರಣ ಹೀಗೆ ಹತ್ತು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು, ಇತ್ತೀಚೆಗೆ ಬೆಂಗಳೂರಿನ ಗಾಂಧಿ ಬಜಾರಿನ ರಸ್ತೆಬದಿಯ ಅಂಗಡಿಗಳನ್ನು ಎತ್ತಂಗಡಿ ಮಾಡಿದ್ದು ನೆನಪಿರಬಹುದು. ನೆರೆ, ಬರದ ನಡುವೆಯೂ ವಿದೇಶ ಪ್ರವಾಸಮಾಡಿ ನಮ್ಮ ಮುಂದಿರುವ ಅನೇಕ ಸಮಸ್ಯೆಗಳನ್ನು ಭವಿಷ್ಯದಲ್ಲಿ...

ಬ್ಲಾಗು ಬರೆಯದ ದಿನಗಳು

ಬಹಳಷ್ಟು ದಿನದಿಂದ ಇಲ್ಲೇನೂ ಬರೆಯಲಿಲ್ಲ...ಬರೆಯಲಿಕೊಂದಿಷ್ಟು ಸಮಯ ಬೇಕಲ್ಲ.ಸಮಯದ್ದಲ್ಲ ಚಿಂತೆ, ಸಂಯಮದ್ದುದಿಕ್ಕುದಿಸೆಯಿಲ್ಲದೆ ಮೇಜನು, ಅಲ್ಲಲ್ಲ...ನನ್ನ ಲ್ಯಾಪ್‌ಟ್ಯಾಪನು ಹತ್ತಿಕೂರುವಕೆಲಸ ಕಾರ್ಯಗಳದ್ದು...ಟು-ಡು ಲಿಸ್ಟ್‌ಗಳದ್ದೇ ಒಂದು ಲಿಸ್ಟ್ಅವುಗಳನ್ನು ನೋಡಲು ಮತ್ತೊಂದು ಲಿಸ್ಟ್...ನಿಲ್ಲದೆ ತಲೆಗೆ ಹತ್ತುವ ಹತ್ತಾರು...

ರುಪಿನ್ ಪಾಸ್‌ನ ಒಂದು ದೃಶ್ಯ

ರುಪಿನ್ ಪಾಸ್‌ನ ಒಂದು ದೃಶ್ಯ

Yellow Blend, a photo by omshivaprakash on Flickr.ಹಿಮಾಲಯದ ತಪ್ಪಲಿನಲ್ಲಿ ನೆಡೆಯುವಾಗ ಕಣ್ಣಿಗೆ ಕಾಣುವ ಪ್ರತಿಯೊಂದೂ ದೃಶ್ಯ ನಮ್ಮ ಕ್ಯಾಮೆರಾ ಅವನ್ನು ಸೆರೆಹಿಡಿಯುವುದಕ್ಕೆ ಮುಂಚೆ ನಮ್ಮನ್ನೇ ಸೆರೆ ಹಿಡಿದಿರುತ್ತದೆ. ಉತ್ತರಖಂಡ್‌ನ ದೌಲಾದಿಂದ ಝಾಖಾಗೆ ನೆಡೆದು ಬಂದ ದಾರಿಯಲ್ಲಿ ನದಿಯ ಆಚೆಬದಿ ಇದ್ದ ಮನೆಯ ರಮಣೀಯ...

ಅರಿವಿನ ಅಲೆಗಳು – ೨೦೧೨

ಅರಿವಿನ ಅಲೆಗಳು – ೨೦೧೨

ಪ್ರಕಟಣೆ: ಸಂಚಯಆತ್ಮೀಯ ಕನ್ನಡಿಗರೆ,ಸಾಮಾನ್ಯನೂ, ದಿನನಿತ್ಯದ ಬಳಕೆದಾರನೂ ಆದ ಗೆಳೆಯನಿಂದ ಹಿಡಿದು, ಈಗಾಗಲೇ ತಂತ್ರಾಂಶ ಮತ್ತು ತಂತ್ರಜ್ಞಾನದ ಅಭಿವೃದ್ದಿ,ಅನುಸ್ಥಾಪನೆ, ಸಂಶೋಧನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಮಾನ ಮನಸ್ಕ ಗೆಳೆಯರ ಅನುಭವಗಳನ್ನು ಒಳಗೊಂಡಂತೆ ಕನ್ನಡಕ್ಕೆ ಒಂದಿಷ್ಟು ತಂತ್ರಜ್ಞಾನ...