ಬರೆಯ ಹೊರಟ ನಾಲ್ಕು ಸಾಲುಗಳ
ನಾಲ್ಕಾರು ಕಾರಣಗಳಿಂದ ಬರೆಯದಾಯ್ತು…
ಕೊನೆಗೆ ಗೀಚಿದ ಪದಗಳ ಸೇರಿಸೆ
ಅದೇ ಒಂದು ಕವನವಾಯ್ತು…