ಹೊಟ್ಟೆಗೆ ಬಿತ್ತು ರೊಟ್ಟಿಯ ಚೂರು
ಚುರು ಚುರು ಉದರಕೆ ತಂಪನೆ ನೀರು
ಮಜ್ಜಿಗೆ ಜೊತೆಯಲಿ ಉಪ್ಪಿನಕಾಯಿ
ಹಪ್ಪಳ, ತುಪ್ಪ, ಪಲ್ಯದ ಜೊತೆಗೆ
ಗಸಗಸೆ ಪಾಯಸ ಗಟಗಟ ಕುಡಿಯೆ
ಕಂಡಿತು ನಾಲಗೆ ಅಮ್ಮನ ಕೈ-ರುಚಿಯನ್ನು

%d bloggers like this: