ಮನದಲ್ಲಿ ಹೊಳೆದ ಬೆಳಕು
ಸುತ್ತಮುತ್ತಲು ಹರಿದು
ಹೊಸ ಬೆಳಕು ಚೆಲ್ಲುತ
ಹೊಸ ದಾರಿ ತೋರಲಿ
ಕತ್ತಲೆಯ ಸರಿಸಲಿ….