ಅಸ್ಪಷ್ಟವಾಗಿದ್ದ ದಾರಿಗಳು ಸ್ಪಷ್ಟವಾಗಿ
ಹೊಸ ಎತ್ತರಗಳತ್ತ ನನ್ನನ್ನು ನೂಕಿ
ಒಂದಿಷ್ಟು ಸಣ್ಣಪುಟ್ಟ ಕಾರ್ಯಗಳ
ಸಂಪೂರ್ಣವಾಗಿ ಮುಗಿಸಲಿಕ್ಕಾಯ್ತು..

ಹೀಗೇ ಮತ್ತಷ್ಟು, ನೂರೆಂಟು.
ಸದ್ಯ ಹೊಸ ವರುಷ ಬಂದಾಯ್ತು..