‘ರಂಗಾಯಣ’ ಮೈಸೂರು ಪ್ರತೀ ವರ್ಷ ಆಯೋಜಿಸುವ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ, ಈ ಬಾರಿ ಮುಂಬೈನ ಮಾಟುಂಗಾ ಕರ್ನಾಟಕ ಸಂಘದ ‘ಕಲಾಭಾರತಿ’ ತಂಡವು, ‘ವನರಂಗ’ದಲ್ಲಿ, ದಿನಾಂಕ 11-01-2013ರಂದು, ಡಾ. ಭರತ್‍ಕುಮಾರ್ ಪೊಲಿಪು’ ಅವರ ನಿರ್ದೇಶನದಲ್ಲಿ ಅಭಿನಯಿಸಿ ಪ್ರೇಕ್ಷಕರ ಶ್ಲಾಘನೆಗೆ ಪಾತ್ರವಾದ ನಾಟಕ: ‘ಇನ್ನೊಬ್ಬ ದ್ರೋಣಾಚಾರ್ಯ’.
ಮೂಲ ಹಿಂದಿ: ದಿ. ಶಂಕರ್ ಶೇಷ್
ಕನ್ನಡಕ್ಕೆ: ಡಾ. ಆರ್. ಲಕ್ಷ್ಮೀನಾರಾಯಣ
ಸಂಗೀತ: ಅವಿನಾಶ್ ಕಾಮತ್
ಬೆಳಕು: ಅರುಣ್ ಮೂರ್ತಿ
ರಂಗವಿನ್ಯಾಸ: ವಿಶ್ವೇಶ್ವರ ಪರ್ಕಳ
ಪ್ರಸಾದನ: ಮೋಹನ್

ಪಾತ್ರವರ್ಗ:
ಮೋಹನ್ ಮಾರ್ನಾಡ್, ಅವಿನಾಶ್ ಕಾಮತ್, ಕೆ.ವಿ.ಆರ್.ಐತಾಳ್, ಸುರೇಂದ್ರಕುಮಾರ ಮಾರ್ನಾಡ, ಸುಧಾ ಶೆಟ್ಟಿ, ಪ್ರವೀಣ್ ಸುವರ್ಣ ಬೈಕಂಪಾಡಿ, ನಳಿನಾ ಪ್ರಸಾದ್, ಡಾ. ದೇವಾನಂದ್, ಆನಂದರಾಯ ಕಿಣಿ, ವಾಸುದೇವ ಮಾರ್ನಾಡ್, ಭರತ್ ರಾಜ್ ಜೈನ್, ಚಂದ್ರಾ ಆನಂದ ಮುತಾಲಿಕ ಮತ್ತು ಮಾ.ರೋಹಿತ್ ಚಂದ್ರಕಾಂತ್.

ಚಿತ್ರಿತರು – ಅವಿನಾಶ್ ಕಾಮತ್

ಮತ್ತಷ್ಟು ಚಿತ್ರಗಳು ಈ ಕೊಂಡಿಯಲ್ಲಿ ಲಭ್ಯವಿವೆ. 

%d bloggers like this: