ಉಡುಗೊರೆ Apr 12, 2010 | ಉಡುಗೊರೆ, ಗಂಟೆ, ಜೈಪುರ್ | 0 comments ಚೆಂದದ ಉಡುಗೊರೆಯ ತಂದು “ಇದು ನಿನಗಾಗಿ ನಾ ಮೆಚ್ಚಿ ತಂದದ್ದು.. ಚೆಂದಿದೆ ಅಲ್ಲವೇ?” ನೀ ಕೇಳಿದ ಈ ಪ್ರಶ್ನೆಗೆ ಉತ್ತರಿಸಲಿ ನಾ ಹೇಗೆ? ಉಡುಗೊರೆಯ ನೋಡಿದಾಕ್ಷಣ ಕಳೆದು ಹೋಯ್ತಲ್ಲ ನನ್ ಮನ… Related Leave a Reply Cancel reply