ಬರೆಯಲೊಂದು ಪತ್ರವ ಹಿಡಿದೆ ನಾನು ಲೇಖನಿ
ಆರು ಮಾತು ನೂರು ತೆರದಿ ಮನದಿ ಮನೆಯ ಮಾಡಿದೆ
ಬರೆಯಲೇನು ಷ
ಟ್ಪದಿ ಉಲಿಯಲೇನು ಚೌಪದಿ
ಒಟ್ಟಿನಲ್ಲಿ ಚಿಕ್ಕ ಗುಟ್ಟ ಬರೆದೆ ನಾನು ಪತ್ರದಿ

%d bloggers like this: