ಕರ್ನಾಟಕ ಪುರಾತತ್ವ ಇಲಾಖೆಯಲ್ಲಿ ಯಾರಾದರೂ ಇದ್ದರೆ, ಅವರಿಗೆ ತಮ್ಮ ವೆಬ್‌ಸೈಟ್ ಸರಿಪಡಿಸಿಕೊಳ್ಳಲಿಕ್ಕೆ ಹೇಳಿ. ನನ್ನ ಕಡೆಯಿಂದ ಕಮಿಷನರ್ ಅವರಿಗೆ ಮೇಲ್ ಕಳಿಸಿದ್ದೇನೆ. #technology #governance #security #sorrystate
ಪರಿಷ್ಕರಣೆ ೧: ಕಮಿಷನರ್ ಅವರಿಗೆ ಒಂದು ಇಮೇಲ್ ಕೂಡ ಇಲ್ಲ. [email protected] ಬೌನ್ಸ್ ಆಗ್ತಿದೆ.