ಸಂತೆಯೋಳ್ ಮನೆಮಾಡಿ ಆಗಾಗ ಸದ್ದುಗದ್ದಲವಾದೊಡೆ
ಏನೋ ಘಟಿಸಿತೆಂದರ್ಥವೇ?
ನನ್ನ ಮನದಾಳದ ಮಾತುಗಳ ಕವಿತೆಯೋಳ್
ಪಿಸುಗಿಟ್ಟಿದೊಡೆ – ಯಾರೋ ಸಿಕ್ಕಂತಾಯಿತೇ?