ಕೆಲವು ವಿಷಯಗಳ ಹೇಳಿ
‍ಕೆಲವನ್ನು ಹೇಳದೆಯೋ
‍ಕೆಲವನ್ನು ಕೇಳಿಯೂ
ಕೆಲವನ್ನು ಕೇಳದೆಯೂ
‍ಕೆಲವನ್ನು  ನೋಡಿಯೂ
ಕೆಲವನ್ನು ನೋಡದೆಯೂ
‍ರೋದಿಸಬಹುದು…