ಕೊಕ್ಕರೆ ಬಾಯಲ್ಲಿ.. Jan 28, 2010 | ಕೊಕ್ಕರೆ, ಕೊಕ್ಕು, ಜೀವನ, ಸೀಗಡಿ, ಹಕ್ಕಿ | 0 comments ಹಕ್ಕಿಯ ಕೊಕ್ಕಿಗೆ ಸಿಕ್ಕಿದೆ ನೋಡಿಸೀಗಡಿ ಮೀನಿನ ಸವಿಯಾದ ಬಾಡಿಕೊಕ್ಕರೆ ಕುಕ್ಕಿದ್ರೆ ಬೇರೆಲ್ಲಿ ದಾರಿಆಹಾರ ಆಗೋದೆ ಜೀವನ ಪರಿ ಚಿತ್ರ: ಪವಿತ್ರ ಹೆಚ್ Related Leave a ReplyCancel reply