ನಡುರಾತ್ರಿಯಲ್ಲಿ ,
ಕಿಟಕಿಯ ಪಕ್ಕದಲ್ಲಿ
ಸುಂಯ್ ಎಂದು ಗಾಳಿ ಬೀಸಿದಾಗ
ಅದೆಲ್ಲೋ ಸಿಡಿಲು ಬಡಿದಾಗ
ಹಾಗೇ ನನ್ನ ಮನದಲ್ಲಿನ
ಪುಟ್ಟದೊಂದು ಕೋಣೆಯಾಗೆ
ಮಗುವಿನಂತೆ ಸಣ್ಣ ಹೆದರಿಕೆ…

ಹೆದರಿದ್ದು ಸಮಯಕ್ಕೋ
ಇಲ್ಲ ಅದೆಲ್ಲೋ ಗುಡುಗಿದ
— ಗುಡುಗಿಗೋ —

ಗುಡುಗಿದ್ದು… ಬಾಸ್ ಆಗಿದ್ದರೆ…
– ಫೋನ್ ಸಿಚ್ ಆಫ್ ಮಾಡಿ
– ಆಫ್ ಲೈನ್ ಹೋಗಿ

ಗುಡುಗಿದ್ದು … ಥಂಡರ್ ಬರ್ಡ್ ಬೈಕಾಗಿದ್ದರೆ
– ಒಂದು ಲಾಂಗ್ ಡ್ರೈವ್

ಗುಡುಗಿದ್ದು ನಿಜವಾಗ್ಲೂ ಗುಡುಗೇ ಆಗಿದ್ದರೆ
– ಹೊದಕೆಯ ಮರೆಯಲ್ಲಿ ಸೇರಿಕೊಂಡು
– ಒಂದಿಷ್ಟು ಗೊರಕೆ ಹೊಡೆಯಿರಿ

%d bloggers like this: