ಗೂಗಲ್ ಟ್ರಾನ್ಸ್ಲೇಟ್ ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿ ಕೈಬರಹ ಮೂಲಕ ಕನ್ನಡದ ಪದಗಳಿಗೆ ಇತರೆ ಭಾಷೆಗಳ ಅನುವಾದ ತಿಳಿಯಲು ಇಂದಿನಿಂದ ಸಾಧ್ಯವಾಗಿದೆ. ಗೂಗಲ್ ಟ್ರಾನ್ಸ್ಲೇಟ್ ಅಪ್ಡೇಟ್ ಇನ್ಸ್ಟಾಲ್ ಆದ ಬಳಿಕ ನನ್ನ ಮೊಬೈಲ್ನಲ್ಲಿ ಕನ್ನಡ ಕೈಬರಹ ಸಾಧ್ಯವಾಗಿರುವುದನ್ನು ಈ ಕೆಳಗಿನ ಚಿತ್ರಗಳಲ್ಲಿ ಕಾಣಬಹುದು.
ಕೈಬರಹದ ಬೆಂಬಲ ಕನ್ನಡಕ್ಕೂ ಇರುವುದನ್ನು ಇಂದಿನ ಅಪ್ಡೇಟ್ ಸಮಯದಲ್ಲಿ ಕಂಡಿದ್ದು |
ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಕನ್ನಡ ಕೈಬರಹ |