ಕೆಲವೊಂದು ಪದಗಳಿಗೆ ಉತ್ತರ ಕಂಡುಕೊಳ್ಳುವಾಗ ಬೇಕಿರುವ ಪದದ ಅರ್ಥ, ವ್ಯಾಕರಣ, ಮತ್ತೊಂದು ಭಾಷೆಯಲ್ಲಿ ಅದರ ನಾಮಪದ ಹೀಗೆ ಹತ್ತು ಹಲವಾರು ವಿಷಯಗಳು ಒಟ್ಟಿಗೆ ಸಿಕ್ಕಿದರೆ ಎಷ್ಟು ಒಳ್ಳೆಯದಲ್ಲವೇ? ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ಕಂಡುಬಂದ ಇಂತಹ ಒಂದಷ್ಟು ಮಾಹಿತಿಗಳು. ಈಗಾಗಲೇ ಅನೇಕರು ಇದನ್ನು ನೋಡಿರಬಹುದು, ನೋಡದಿದ್ದವರಿಗೆ ಹಾಗೂ ಈ ರೀತಿಯ ತಂತ್ರಾಂಶ/ತಂತ್ರಜ್ಞಾನವನ್ನು ಕನ್ನಡಕ್ಕೆ ತರಲು ಯತ್ನಿಸುತ್ತಿರುವವರ ಸಹಾಯಕ್ಕೆ ಈ ಮಾಹಿತಿ.