Chitra Sante 2013, a set on Flickr.
ಚಿತ್ರ ಸಂತೆಯ ಚಿತ್ರ ಪುಟಗಳು: ಬೆಂಗಳೂರಿನ ಕುಮಾರ ಕೃಪಾ ರಸ್ತೆಯ ಚಿತ್ರ ಕಲಾ ಪರಿಷತ್ ಏರ್ಪಡಿಸುವ ಈ ಸಂತೆ ಲಕ್ಷಾಂತರ ಮಂದಿಯನ್ನು ಪ್ರತಿವರ್ಷ ತನ್ನೆಡೆಗೆ ಸೆಳೆಯುತ್ತಲೇ ಇದೆ. ಹತ್ತಾರು ಸಾವಿರ ಕಲಾವಿದರಿಗೆ ತಮ್ಮ ಕಲೆಯ ಔತಣವನ್ನು ಜನ ಸಾಮಾನ್ಯರಿಗೆ ನೀಡುವ ಕೆಲಸ ಇದರಿಂದ ಸಾಧ್ಯವಾಗಿದೆ. ಇಲ್ಲಿರುವ ಚಿತ್ರಗಳು ಚಿತ್ರ ಸಂತೆಯನ್ನು ನೆನಪು ಮಾಡಿಕೊಳ್ಳಲು ಮಾತ್ರ. ಕಲೆಯನ್ನು ನೇರವಾಗಿಯೇ ನೋಡಿ ಆನಂದಿಸ ಬೇಕು.