ಚ. ವಾಸುದೇವಯ್ಯನವರ ‘ಕನ್ನಡ ಬಾಲಭೋದೆ’ – ಅವರ ಮೊಮ್ಮಗನಾದ ಪ್ರೊ. ಚ. ಪ್ರಕಾಶ್ ಅವರು Congress in Washington DC ಲೈಬ್ರರಿಯಿಂದ ದೊರಕಿಸಿಕೊಟ್ಟ ಪುಸ್ತಕ. https://archive.org/details/Kannada-balabodhe-cha-vasudevayya/mode/2up
#kannada #digitization
#kannada #digitization
ಅವರು ಬರೆದಿದ್ದ ಇನ್ನೆರಡು ಪುಸ್ತಕಗಳನ್ನು ಈಗಾಗಲೇ ಇಲ್ಲಿ ಉಳಿಸಿದ್ದೆವು – https://pustaka.sanchaya.net/?utf8=%E2%9C%93&search=%E0%B2%B5%E0%B2%BE%E0%B2%B8%E0%B3%81%E0%B2%A6%E0%B3%87%E0%B2%B5%E0%B2%AF%E0%B3%8D%E0%B2%AF
ಅವರು ಸರ್. ಎಂ. ವಿಶ್ವೇಶ್ವರಯ್ಯನವರಿಗೂ ಮಾರ್ಗದರ್ಶಕರಾಗಿದ್ದನ್ನು, ಡಿ.ವಿ.ಜಿ ಅವರ ಬಗ್ಗೆ ಬರೆದದ್ದನ್ನೂ ಹಂಚಿಕೊಂಡರು.
https://www.prekshaa.in/cha-vasudevaiah-part1
https://www.prekshaa.in/article/c-vasudevaiah-part-2