ಮನಸು ಕನಸುಗಳ ಹೊತ್ತ ಮರುಕ್ಷಣವೆ ನಾನಾದೆ ಕವಿ…
ಕವಿಯ ಸ್ಪೂರ್ತಿಯ ಸೆಲೆ ಉಕ್ಕಿ ಹರಿಯಲು ಬೇಕು
ಆ “ಸ್ಪೂರ್ತಿ” ಎಂಬ ಮಾಯೆ.. ಇಲ್ಲೇ ಎಲ್ಲೋ ಇರುವ
ಅದರ ಛಾಯೆಯಲ್ಲೇ ಸಾಗಿದೆ ನನ್ನ ಕವನಗಳ ಧಾರೆ…