ಬದುಕು ಅನುಭವಗಳ ಕಣಜ
ನಾನಿಲ್ಲಿ ಜೀರ್ಜಿಂಬೆ…
ಕಷ್ಟ ಸುಖಗಳ ಮಧ್ಯೆ ಹುಡುಕಿ
ಸವಿಯುಣುವ ತವಕದಲಿ
ಸಾಗಿಹುದೆನ್ನ ಜೀವನ ರಥ..